ShareChat
click to see wallet page
search
#🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡 #🔥ಡಿ ಬಾಸ್ ಖಡಕ್ ಡೈಲಾಗ್ಸ್ 🎥 #😎ಡಿ ಬಾಸ್ #😹 ಫನ್ನಿ Cat ವಿಡಿಯೋ ಮೀಮ್ಸ್ 😂 #😆ಫನ್ನಿ ಸ್ಟೇಟಸ್
🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡 - ಅಗತ್ಯವಿದ್ದಾಗಷ್ಟೇ ಆತ್ಮೀಯರಾಗಬೇಡಿ ಜೀವನದಲ್ಲಿ ನಾವು ಹೇಗಿದ್ದೇವೋ , ಎಲ್ಲಾ ಸಂದರ್ಭಗಳಲ್ಲೂ ಅದೇ ರೀತಿ ಇರಬೇಕು. ಬೇರೆಯವರನ್ನು ಮೆಚ್ಚಿಿಸಲು ನಟನೆ ಮಾಡುವ ಅಗತ್ಯವಿಲ್ಲ . ನಟನೆ ಅಭ್ಯಾಸವಾದರೆ , ಜೀವನಪೂರ್ತಿ ಮುಖವಾಡದ ಬದುಕೇ ನಡೆಯುತ್ತದೆ: ಅಂತಹವರನ್ನು ಸಮಾಜ "ಸಮಯಸಾಧಕರು' ఎందు ಗುರುತಿಸುತ್ತದೆ: బదశినెల్సి బినిద నెంబంధగళన్ను బళసిశిఠండు ಬಿಸಾಡುವುದಕ್ಕಿಂತ, ಅವುಗಳನ್ನು ಬೆಳೆಸಿ ಉಳಿಸಿಕೊಳ್ಳುವುದೇ  ನಿಜವಾದ ಮಾನವೀಯತೆ. ಸಂಬಂಧಗಳಲ್ಲಿ ಸಾಧನೆ ಇರಲಿ, ಆದರೆ ಅವಕಾಶವಾದಿತನ ಇರಬಾರದು. ನಾವು ಎಷ್ಟೇ ದೊಡ್ಡ  ಸ್ಥಾನದಲ್ಲಿದ್ದರೂ, ನಮ್ಮ ಕಷ್ಟಕಾಲದಲ್ಲಿ ಜೊತೆಗಿದ್ದವರ  ಮೌಲ್ಯ ಕಡಿಮೆಯಾಗದಂತೆ ಕಾಪಾಡಿಕೊಳ್ಳಬೇಕು. ಮನುಷ್ಯನ ಅಂತ್ಯ ಕೇವಲ ಸ್ಮಶಾನದಲ್ಲೇ ಅಲ್ಲ ಬದುಕಿದ್ದಾಗಲೇ ಸಂಬಂಧಗಳಲ್ಲಿ ನಡೆಯುವ ಮನಸ್ಸಿನ ಹೆಚ್ು , ನೋವುಂಟು ಮಾಡುತ್ತವೆ. ಅಂತ್ಯಸಂಸ್ಕಾರಗಳು   ಅಗತ್ಯವಿದ್ದಾಗ ಒ೦ದು ರೀತಿ ಅಗತ್ಯವಿಲ್ಲದಾಗ ಮತ್ತೊಂದು  ರೀತಿ ವರ್ತಿಸುವುದೇ ಇದಕ್ಕೆ ಕಾರಣ. ನಿಜವಾದ ಸಂಬಂಧಗಳು ಕೊಡು-ಕೊಳಳುವ ಲೆಕ್ಕಾಚಾರಕ್ಕೆ  నమ్మ ಸುಖ-ದುಃಖಗಳಲ್ಲಿ ಸೀಮಿತವಾಗಿರಬಾರದು. ಜೊತೆಯಾಗಿರುವವರು ಧೈರ್ಯ ಮತ್ತು ಶಕ್ತಿಯನ್ನು ತುಂಬುತ್ತಾರೆ. ಆದ್ದ ರಿಂದ ಅಗತ್ಯವಿದ್ದಾಗ ಮಾತ್ರ ತ್ಮೀಯರಾಗದೆ; ಸದಾ ಅನ್ಯೋನ್ಯತೆಯಿಂದ ಇರುವುದೇ ಆ ಶ್ರೇಷ್ಠ ಬದುಕು: ಬ್ರಹ್ಮಾಕುಮಾರಿಸ್' from ಸೃಷ್ಟಕರ್ತ ಶಿಕ್ಷಣ ವಿಭಾಗ, ಮೌಂಟ್ ಅಬು: ಅಗತ್ಯವಿದ್ದಾಗಷ್ಟೇ ಆತ್ಮೀಯರಾಗಬೇಡಿ ಜೀವನದಲ್ಲಿ ನಾವು ಹೇಗಿದ್ದೇವೋ , ಎಲ್ಲಾ ಸಂದರ್ಭಗಳಲ್ಲೂ ಅದೇ ರೀತಿ ಇರಬೇಕು. ಬೇರೆಯವರನ್ನು ಮೆಚ್ಚಿಿಸಲು ನಟನೆ ಮಾಡುವ ಅಗತ್ಯವಿಲ್ಲ . ನಟನೆ ಅಭ್ಯಾಸವಾದರೆ , ಜೀವನಪೂರ್ತಿ ಮುಖವಾಡದ ಬದುಕೇ ನಡೆಯುತ್ತದೆ: ಅಂತಹವರನ್ನು ಸಮಾಜ "ಸಮಯಸಾಧಕರು' ఎందు ಗುರುತಿಸುತ್ತದೆ: బదశినెల్సి బినిద నెంబంధగళన్ను బళసిశిఠండు ಬಿಸಾಡುವುದಕ್ಕಿಂತ, ಅವುಗಳನ್ನು ಬೆಳೆಸಿ ಉಳಿಸಿಕೊಳ್ಳುವುದೇ  ನಿಜವಾದ ಮಾನವೀಯತೆ. ಸಂಬಂಧಗಳಲ್ಲಿ ಸಾಧನೆ ಇರಲಿ, ಆದರೆ ಅವಕಾಶವಾದಿತನ ಇರಬಾರದು. ನಾವು ಎಷ್ಟೇ ದೊಡ್ಡ  ಸ್ಥಾನದಲ್ಲಿದ್ದರೂ, ನಮ್ಮ ಕಷ್ಟಕಾಲದಲ್ಲಿ ಜೊತೆಗಿದ್ದವರ  ಮೌಲ್ಯ ಕಡಿಮೆಯಾಗದಂತೆ ಕಾಪಾಡಿಕೊಳ್ಳಬೇಕು. ಮನುಷ್ಯನ ಅಂತ್ಯ ಕೇವಲ ಸ್ಮಶಾನದಲ್ಲೇ ಅಲ್ಲ ಬದುಕಿದ್ದಾಗಲೇ ಸಂಬಂಧಗಳಲ್ಲಿ ನಡೆಯುವ ಮನಸ್ಸಿನ ಹೆಚ್ು , ನೋವುಂಟು ಮಾಡುತ್ತವೆ. ಅಂತ್ಯಸಂಸ್ಕಾರಗಳು   ಅಗತ್ಯವಿದ್ದಾಗ ಒ೦ದು ರೀತಿ ಅಗತ್ಯವಿಲ್ಲದಾಗ ಮತ್ತೊಂದು  ರೀತಿ ವರ್ತಿಸುವುದೇ ಇದಕ್ಕೆ ಕಾರಣ. ನಿಜವಾದ ಸಂಬಂಧಗಳು ಕೊಡು-ಕೊಳಳುವ ಲೆಕ್ಕಾಚಾರಕ್ಕೆ  నమ్మ ಸುಖ-ದುಃಖಗಳಲ್ಲಿ ಸೀಮಿತವಾಗಿರಬಾರದು. ಜೊತೆಯಾಗಿರುವವರು ಧೈರ್ಯ ಮತ್ತು ಶಕ್ತಿಯನ್ನು ತುಂಬುತ್ತಾರೆ. ಆದ್ದ ರಿಂದ ಅಗತ್ಯವಿದ್ದಾಗ ಮಾತ್ರ ತ್ಮೀಯರಾಗದೆ; ಸದಾ ಅನ್ಯೋನ್ಯತೆಯಿಂದ ಇರುವುದೇ ಆ ಶ್ರೇಷ್ಠ ಬದುಕು: ಬ್ರಹ್ಮಾಕುಮಾರಿಸ್' from ಸೃಷ್ಟಕರ್ತ ಶಿಕ್ಷಣ ವಿಭಾಗ, ಮೌಂಟ್ ಅಬು: - ShareChat