ShareChat
click to see wallet page
search
#🤩ಮಕರ ಸಂಕ್ರಾಂತಿ ಸ್ಟೇಟಸ್ 🌞 #🌺ಮಕರ ಸಂಕ್ರಾಂತಿಯ ಶುಭಾಶಯಗಳು❤️ #follow
🤩ಮಕರ ಸಂಕ್ರಾಂತಿ ಸ್ಟೇಟಸ್ 🌞 - ಬಂತು ನೋಡಿ ಸಂಕ್ರಾಂತಿ, ತಂದಿದೆ ಹೂಸ ಕ್ರಾಂತಿ ಮನೆಯಂಗಳದಿ ರಂಗೋಲಿ, ಮನದಲಿರಲಿ ಶಾಂತಿ | ಉತ್ತರಾಯಣದ ಪುಣ್ಯಕಾಲ, ಸೂರ್ಯನ ಪಥ ಬದಲಾಗುವ రెల ಹಸಿರು ಪೈರಿನ ಸಿರಿಯ ಕಂಡು, ರೈತ ನಗುವ ಸುಂದರ ಕಾಲ || ಎಳ್ಳು ಬೆಲ್ಲವ ಸವಿಯೋಣ, ಸಿಹಿ ಮಾತನು ಆಡೋಣ ದ್ವೇಷ ಅಸೂಯೆ ಮರೆತು ಇಂದು, ಪ್ರೀತಿಯನು ಹಂಚೋಣ ಕಬ್ಬಿನ ಜಲ್ಲೆಯ ಸಿಹಿಯಂತೆ, ಬಾಳು ಸವಿಯಾಗಿರಲಿ ಸುಗ್ಗಿ ಹಬ್ಬದ ಹರುಷವು, ಎಲ್ಲರ ಮನೆಯಲ್ಲಿ ನೆಲೆಸಲಿ || ರೈತ ಬೆಳೆದ ರಾಶಿ ಪೂಜಿಸಿ, ಧನ್ಯತೆಯನು ತೋರೋಣ ನಂದಿ-ಧೇನುಗಳ ಅಲಂಕರಿಸಿ, ಕಿಚ್ಚು ಹಾಯಿಸಿ ನಲಿಯೋಣ ಸಂಕ್ರಾಂತಿ ಹಬ್ಬದ ಈ ಶುಭ ದಿನವು, ತರಲಿ ಎಲ್ಲರಿಗೂ ಆಯುರಾರೋಗ್ಯ ಹೊಸ ಭರವಸೆಯ ಬೆಳಕಿನಲಿ , ಮೂಡಲಿ ಸುಂದರ ಭಾಗ್ಯ I| ಬಂತು ನೋಡಿ ಸಂಕ್ರಾಂತಿ, ತಂದಿದೆ ಹೂಸ ಕ್ರಾಂತಿ ಮನೆಯಂಗಳದಿ ರಂಗೋಲಿ, ಮನದಲಿರಲಿ ಶಾಂತಿ | ಉತ್ತರಾಯಣದ ಪುಣ್ಯಕಾಲ, ಸೂರ್ಯನ ಪಥ ಬದಲಾಗುವ రెల ಹಸಿರು ಪೈರಿನ ಸಿರಿಯ ಕಂಡು, ರೈತ ನಗುವ ಸುಂದರ ಕಾಲ || ಎಳ್ಳು ಬೆಲ್ಲವ ಸವಿಯೋಣ, ಸಿಹಿ ಮಾತನು ಆಡೋಣ ದ್ವೇಷ ಅಸೂಯೆ ಮರೆತು ಇಂದು, ಪ್ರೀತಿಯನು ಹಂಚೋಣ ಕಬ್ಬಿನ ಜಲ್ಲೆಯ ಸಿಹಿಯಂತೆ, ಬಾಳು ಸವಿಯಾಗಿರಲಿ ಸುಗ್ಗಿ ಹಬ್ಬದ ಹರುಷವು, ಎಲ್ಲರ ಮನೆಯಲ್ಲಿ ನೆಲೆಸಲಿ || ರೈತ ಬೆಳೆದ ರಾಶಿ ಪೂಜಿಸಿ, ಧನ್ಯತೆಯನು ತೋರೋಣ ನಂದಿ-ಧೇನುಗಳ ಅಲಂಕರಿಸಿ, ಕಿಚ್ಚು ಹಾಯಿಸಿ ನಲಿಯೋಣ ಸಂಕ್ರಾಂತಿ ಹಬ್ಬದ ಈ ಶುಭ ದಿನವು, ತರಲಿ ಎಲ್ಲರಿಗೂ ಆಯುರಾರೋಗ್ಯ ಹೊಸ ಭರವಸೆಯ ಬೆಳಕಿನಲಿ , ಮೂಡಲಿ ಸುಂದರ ಭಾಗ್ಯ I| - ShareChat