ShareChat
click to see wallet page
search
ನನ್ನವಳು ಎಂದಿಗೆ ಮೂರು ವರ್ಷವಾಯಿತು, ನನ್ನನ್ನು ಬಿಟ್ಟು ದೇವರ ಪಾದ ಸೇರಿ ಅವಳು ನೆನಪಿಗೋಸ್ಕರ ಈ ಎರಡು ಸಾಲು ವಾಸ್ತವದಲ್ಲಿ ನೀನಿಲ್ಲದಿದ್ದರೂ.., ಕಲ್ಪನೆಯಲ್ಲಿ ನೀನೆಂದು ನನ್ನವಳು..!! ಕನಸಲ್ಲಿ ಯಾವ ಅಡೆತಡೆಯು ಇಲ್ಲ.., ನಿನ್ನಯ ರೂಪಕ್ಕೆ ಕಲ್ಪನೆಯ ಕಣ್ಣಲ್ಲಿ ಎಲ್ಲವೂ ಗೆಳತಿ..!!😍 #💓ಮನದಾಳದ ಮಾತು #❤❤❤❤
💓ಮನದಾಳದ ಮಾತು - ShareChat