ShareChat
click to see wallet page
search
#ಶುಭ ಮುಂಜಾನೆ
ಶುಭ ಮುಂಜಾನೆ - Morning Good ಮುಂಜಾನೆ ಮಾತು. . ಅಡ್ಡದಾರಿಯಲ್ಲಿ ಗುರಿ ಮುಟ್ಟಿದವನು, ದೀರ್ಘ ದಾರಿಯು   ಕಲಿಸುವ ಅನುಭವಗಳಿಂದ ವಂಚಿತನಾಗುತ್ತಾನೆ .. ಸುಳ್ಳು ತಾತ್ಕಾಲಿಕ ಸಮಾಧಾನವನ್ನು ನೀಡುತ್ತದೆ. ಆದರೆ . ಸತ್ಯ ಶಾಶ್ವತ ಮನಃಶಾಂತಿಯನ್ನು ನೀಡುವ ಔಷಧ. ಸೃಜನಶೀಲ ವ್ಯಕ್ತಿಗೆ ಸಾಧನೆಯ ಹಂಬಲವೇ ಇಂಧನವಾಗಿರುತ್ತದೆ . ಇನ್ನೊಬ್ಬರನ್ನು ಸೋಲಿಸಬೇಕೆಂಬ   ಹಂಬಲವಲ್ಲ . ಮುಂಜಾನೆ ಶುಭ್ GOOD MORNING Morning Good ಮುಂಜಾನೆ ಮಾತು. . ಅಡ್ಡದಾರಿಯಲ್ಲಿ ಗುರಿ ಮುಟ್ಟಿದವನು, ದೀರ್ಘ ದಾರಿಯು   ಕಲಿಸುವ ಅನುಭವಗಳಿಂದ ವಂಚಿತನಾಗುತ್ತಾನೆ .. ಸುಳ್ಳು ತಾತ್ಕಾಲಿಕ ಸಮಾಧಾನವನ್ನು ನೀಡುತ್ತದೆ. ಆದರೆ . ಸತ್ಯ ಶಾಶ್ವತ ಮನಃಶಾಂತಿಯನ್ನು ನೀಡುವ ಔಷಧ. ಸೃಜನಶೀಲ ವ್ಯಕ್ತಿಗೆ ಸಾಧನೆಯ ಹಂಬಲವೇ ಇಂಧನವಾಗಿರುತ್ತದೆ . ಇನ್ನೊಬ್ಬರನ್ನು ಸೋಲಿಸಬೇಕೆಂಬ   ಹಂಬಲವಲ್ಲ . ಮುಂಜಾನೆ ಶುಭ್ GOOD MORNING - ShareChat