ShareChat
click to see wallet page
search
ಓಂ ಓಂ ಅಯ್ಯಪ್ಪ ಓಂ ಗುರುನಾಥ ಅಯ್ಯಪ್ಪ ||ಓಂ|| ಹರಿ ಹರಿ ಶಿವ ಶಿವ ಅಯ್ಯಪ್ಪ ಶಿವ ಶಿವ ಹರಿ ಹರಿ ಅಯ್ಯಪ್ಪ ||ಹರಿ|| ||ಓಂ|| ಅನಾಥ ರಕ್ಷಕ ಅಯ್ಯಪ್ಪ ಅನ್ನದಾನ ಪ್ರಭು ಅಯ್ಯಪ್ಪ ||ಅನಾಥ|| ಅಭಯದಾಯಕ ಅಯ್ಯಪ್ಪ ಅಕಾರ ರೂಪ ಅಯ್ಯಪ್ಪ ||ಓಂ|| ಉಮೇಶ ತನಯ ಅಯ್ಯಪ್ಪ ಉದಯಕಾರಕ ಅಯ್ಯಪ್ಪ ||ಉಮೇಶ|| ಉತ್ತಮೋತ್ತಮ ಅಯ್ಯಪ್ಪ ಓಂಕಾರ ರೂಪ ಅಯ್ಯಪ್ಪ ||ಓಂ|| ಮಣಿಕಂಠ ಸ್ವಾಮಿ ಅಯ್ಯಪ್ಪ ಮದಗಜವಾಹನ ಅಯ್ಯಪ್ಪ ||ಮಣಿಕಂಠ || ಮಹಿಷಿ ಮರ್ದನ ಅಯ್ಯಪ್ಪ ಮಹಾನ್ ರೂಪ ಅಯ್ಯಪ್ಪ ||ಓಂ|| ಓಂಕಾರ ಪ್ರಿಯ ಅಯ್ಯಪ್ಪ ಓಂಕಾರ ರೂಪ ಅಯ್ಯಪ್ಪ ||ಓಂಕಾರ || ಜ್ಯೋತಿಮಯ ಅಯ್ಯಪ್ಪ ಓಂ ಓಂ ಶರಣಂ ಅಯ್ಯಪ್ಪ ||ಓಂ|| ಮೋಹಿನಿ ರೂಪ ಅಯ್ಯಪ್ಪ ಮೋಹನಾ ಸಖ ಅಯ್ಯಪ್ಪ ||ಮೋಹಿನಿ || ಮೋಕ್ಷದಾಯಕ ಅಯ್ಯಪ್ಪ ಶರಣಂ ಶರಣಂ ಅಯ್ಯಪ್ಪ ‌‌ ||ಓಂ|| #🔱 ಭಕ್ತಿ ಲೋಕ #🙏 ಭಕ್ತಿ ವಿಡಿಯೋಗಳು 🌼 #ಸ್ವಾಮಿ ಶರಣಂ ಅಯ್ಯಪ್ಪ #ಶಬರಿಮಲೆ ಸ್ವಾಮಿ ಅಯ್ಯಪ್ಪ #ಸ್ವಾಮಿ ಶರಣಂ ಅಯ್ಯಪ್ಪ