ShareChat
click to see wallet page
search
#☺ಜೀವನದ ಸತ್ಯ #🖊ಬದುಕಿನ ಕೋಟ್ಸ್📜 #📚ನೀತಿ ಕಥೆಗಳು #🖋️ ನನ್ನ ಬರಹ #📝ನನ್ನ ಕವಿತೆಗಳು
☺ಜೀವನದ ಸತ್ಯ - ಎಲ್ಲವೂ ವಿಧಿಲಿಖಿತದ ಕಾರ್ಯಾಚರಣೆಯೇ . ಸಾವು, ನೋವು, ನಲಿವು ಗೆಲುವು _ ಇವೆಲ್ಲವೂ ಬದುಕಿನ ವೇದಿಕೆಯಲ್ಲಿ ವಿಧಿ ಆಯೋಜಿಸಿದ ಸ್ಪರ್ಧಾತ್ಮಕ ఆటగెళు ನಾವು ಕೇವಲ ಪಾತ್ರಧಾರಿಗಳು , ಅಭಿನಯದ ಮಧ್ಯೆ ಅರ್ಥ ಹುಡುಕುವ ಯಾತ್ರಿಕರು. ಪೂರ್ವವಾಹಿನಿ ಎಲ್ಲವೂ ವಿಧಿಲಿಖಿತದ ಕಾರ್ಯಾಚರಣೆಯೇ . ಸಾವು, ನೋವು, ನಲಿವು ಗೆಲುವು _ ಇವೆಲ್ಲವೂ ಬದುಕಿನ ವೇದಿಕೆಯಲ್ಲಿ ವಿಧಿ ಆಯೋಜಿಸಿದ ಸ್ಪರ್ಧಾತ್ಮಕ ఆటగెళు ನಾವು ಕೇವಲ ಪಾತ್ರಧಾರಿಗಳು , ಅಭಿನಯದ ಮಧ್ಯೆ ಅರ್ಥ ಹುಡುಕುವ ಯಾತ್ರಿಕರು. ಪೂರ್ವವಾಹಿನಿ - ShareChat