ShareChat
click to see wallet page
search
#😠ಬಡವರ ಮಕ್ಳು ಬೆಳೀಬೇಕು, ಇದು ದೊಡ್ಡ ಜೋಕ್ ಎಂದ ಬಿಗ್ ಬಾಸ್ ಸ್ಪರ್ದಿ😱
😠ಬಡವರ ಮಕ್ಳು ಬೆಳೀಬೇಕು, ಇದು ದೊಡ್ಡ ಜೋಕ್ ಎಂದ ಬಿಗ್ ಬಾಸ್ ಸ್ಪರ್ದಿ😱 - FilmiBeat ಲಕ್ಷದ ಕಾರಿನಲ್ಲಿ ಓಡಾಡುವನು ಹೇಗೆ ಬಡವ ಆಗ್ತಾನೆ? 24 ಬಿಗ್ ಬಾಸ್ ವಿನ್ನರ್ ಗಿಲ್ಲಿವಿರುದ್ಧ ಧ್ರುವಂತ್ ಕೆಂಡ.ಕೆಂಡ ಬಿಗ್ ಬಾಸ್ ವಿಜೇತ ಗಿಲ್ಲಿನಟರಾಜ್ 24 ಲಕ್ಷದ ಎಂಜಿ ಹೆಕ್ಟರ್ ಖರೀದಿಸಿದ್ದನ್ನು ಸಹ-ಸ್ಪರ್ಧಿ ಧ್ರುವಂತ್ ಪ್ರಶ್ನಿಸಿದ್ದು ಕಾರು "ಇದು ಬಡತನದ ಕಾರ್ಡೋ ಅಥವಾ ಐಷಾರಾಮಿ ಸವಾರಿಯೋ?" ಎಂಬ ಕಿಡಿ ಹೊತ್ತಿಸಿದ್ದಾರೆ. ಈ ವಿಚಾರವು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು; ನಟರಾಜ್ ಅವರ ಬಡತನದ ಹೇಳಿಕೆಗಳ ಬಗ್ಗೆ ನೆಟ್ಟಿಗರು ಪರ- ವಿರೋಧದ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ: FilmiBeat ಲಕ್ಷದ ಕಾರಿನಲ್ಲಿ ಓಡಾಡುವನು ಹೇಗೆ ಬಡವ ಆಗ್ತಾನೆ? 24 ಬಿಗ್ ಬಾಸ್ ವಿನ್ನರ್ ಗಿಲ್ಲಿವಿರುದ್ಧ ಧ್ರುವಂತ್ ಕೆಂಡ.ಕೆಂಡ ಬಿಗ್ ಬಾಸ್ ವಿಜೇತ ಗಿಲ್ಲಿನಟರಾಜ್ 24 ಲಕ್ಷದ ಎಂಜಿ ಹೆಕ್ಟರ್ ಖರೀದಿಸಿದ್ದನ್ನು ಸಹ-ಸ್ಪರ್ಧಿ ಧ್ರುವಂತ್ ಪ್ರಶ್ನಿಸಿದ್ದು ಕಾರು "ಇದು ಬಡತನದ ಕಾರ್ಡೋ ಅಥವಾ ಐಷಾರಾಮಿ ಸವಾರಿಯೋ?" ಎಂಬ ಕಿಡಿ ಹೊತ್ತಿಸಿದ್ದಾರೆ. ಈ ವಿಚಾರವು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು; ನಟರಾಜ್ ಅವರ ಬಡತನದ ಹೇಳಿಕೆಗಳ ಬಗ್ಗೆ ನೆಟ್ಟಿಗರು ಪರ- ವಿರೋಧದ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ: - ShareChat