ದೊಡ್ಡಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿ ಬಳಿ ಕಸದ ರಾಶಿಗೆ ಬೆಂಕಿ..!
ದೊಡ್ಡಬಳ್ಳಾಪುರ: ತಾಲ್ಲೂಕಿನ ಮೂಲಕ ಹಾದು ಹೋಗಿರುವ ದಾಬಸ್ ಪೇಟೆ- ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ (National Highway) 648ರಲ್ಲಿನ ನಾಗಸಂದ್ರ ಅಂಡರ್ ಪಾಸ್ ಸಮೀಪ ಕಸದ ರಾಶಿಗೆ ದಾರಿ ಹೋಕರು ಬೆಂಕಿ ಹಚ್ಚಿದ್ದರಿಂದ ದಟ್ಟ ಹೊಗೆಯೊಂದಿಗೆ ಕಸದ ರಾಶಿ ಹೊತ್ತಿ ಉರಿಯಿತು.