ShareChat
click to see wallet page
search
ಮಣ್ಣಿನ ಪಾತ್ರೆಯಲ್ಲಿ ಊಟ ಮಾಡುವಾಗ ಸಂಭಂದಗಳಲ್ಲಿ ತಾಳ್ಮೆಇತ್ತು. ಎಲೆಯಲ್ಲಿ ಊಟ ಮಾಡುವಾಗ ಸಂಭಂದಗಳು ಹಸಿರಾಗಿತ್ತು. ಲೋಹದ ಪಾತ್ರೆಯ‌ಲ್ಲಿ ಊಟ ಮಾಡುವಾಗ ಸಂಭಂದಗಳು ನವೀಕರಣ ಗೊಂಡವು. ಗಾಜಿನ ಪಾತ್ರೆಯಲ್ಲಿ ಊಟ ಮಾಡುವಾಗ ಸಂಭಂದಗಳು ಸಣ್ಣ ಸಣ್ಣ ಮಾತಿಗೂ ಒಡೆದು ಹೋಗುತಿದೆ. ಈಗ ತರ್ಮಕೊಲ್ ನಲ್ಲಿ ಊಟ ಮಾಡುವಾಗ ಸಂಭಂದಗಳು Use and throw ಆಗುತಿದೆ. 😐 #💓ಮನದಾಳದ ಮಾತು
💓ಮನದಾಳದ ಮಾತು - ShareChat