Hi ಕಂದಮ್ಮ 🤗😍ನನಗೆ ಗೊತ್ತು ನೀನು ನನ್ನ ಗೋಸ್ಕರ ಕಾಯ್ತಾ❤️ ಇರ್ತಿಯ ಅಂತ 🌍❤️ *ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು* *ಕಂದ*☺️ 🤗 ನಮ್ಮ ಮೂರು ವರ್ಷ ಕಳೆದ ಮೇಲೆ ಈ ವರ್ಷದ ನಿನ್ನ ಹುಟ್ಟು ಹಬ್ಬ 🫵 ಸ್ಪೆಷಲ್ ಅನ್ನಿಸ್ತಾ ಇದೆ ಅದಕ್ಕೆ ಫಸ್ಟ್ ನಿನ್ನತ್ರ ಥ್ಯಾಂಕ್ಸ್ ಸಾರಿ ಯಾಕಂದ್ರೆ ತುಂಬಾ ಬೇಜಾರು ಮಾಡಿದ್ದೇನೆ ಕೆಲವೊಂದು ಸಂದರ್ಭದಲ್ಲಿ ಬೇಜಾರ್ ಮಾಡಿದೆ ಅದಕ್ಕೆ ಸ್ವಾರಿ ಕಂದ ☺️ ನನ್ನನ್ನು ನಿನ್ನಷ್ಟು ಯಾರು ಅರ್ಥ ಮಾಡಿಕೊಂಡಿಲ್ಲ ಅದಕ್ಕೆ ಎಷ್ಟು ಥ್ಯಾಂಕ್ಸ್ ಹೇಳಿದ್ರು ಕಮ್ಮಿನೆ ನನ್ನ ಎಷ್ಟು ಬೇಜಾರಲ್ಲಿ ಇದ್ದರೂ ಸರ್ ಆ ಟೈಮಲ್ಲಿ ನೀನು ಬಂದು ಸಮಾಧಾನ ಮಾಡ್ತೀಯ ನಿನಗೆ ತುಂಬಾ ಚೆನ್ನಾಗಿ ಗೊತ್ತು ನಾನು ಯಾವ ಟೈಮಲ್ಲಿ ಯಾವತರ ಇರ್ತೀನಿ ಅಂತ ನನ್ನಷ್ಟು ಯಾರು ನಿನ್ನ ಬೇಜಾರ್ ಮಾಡಿಲ್ಲ ನೀನು ನನಗೆ ಆದರೂ ಟೈಮ್ ಕೊಡ್ತೀಯಾ Thankuu you 🥰🫶🥺 Kanda🥺❣️ಇಷ್ಟು ವರ್ಷದಲ್ಲಿ ನನ್ನ ಜೊತೆ ಸ್ನೇಹಿತರಾಗಿ ಅಮ್ಮನ ಪಾತ್ರವಹಿಸಿ ನನ್ನ ದುಃಖದ 💗😻ಸಂದರ್ಭದಲ್ಲಿ ಜೊತೆಯಲಿ ಧೈರ್ಯ ಕೊಟ್ಟು ಬುದ್ದಿವಾದ ಹೇಳಿದ ನಿನಗೆ ಎಷ್ಟು ಹಾಡುಗಳಿದರೆ ಕಮ್ಮಿ🫰🫶 ಕಂದ ಎಲ್ಲಾ ನೋವು ನಲಿವುಗಳ ಮಧ್ಯೆ ನನಗೆ ಹಾಡಿ 🙌ಹಾರೈಸಿ ಆ ದೇವರಲ್ಲಿ ಪ್ರಾರ್ಥನೆ ಮಾಡಿ ಅಂದುಕೊಂಡಿದ್ದೆಲ್ಲ ನೆರವೇರಿಸಿದ್ದೇನೆ🤗💝 ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಈ ವರ್ಷ ನೀ ಅಂದುಕೊಂಡದ್ದು ಎಲ್ಲಾ ಆಗಲಿ ಪ್ರತಿ ವರ್ಷದಂತೆ ನನ್ನ ಜೊತೆಗೆ ಇದೇ ರೀತಿ ನಗುತ್ತಾ ಸುಖ 🥺🫵ದುಃಖದಲ್ಲಿ ನಾನು ನಿನ್ ಜೊತೆ ಇರ್ತೀನಿ ನೀನು ಅದೇ ರೀತಿ ಇರು *my dear best friend wish you happy birthday* ಇಂಗ್ಲೀಷಲ್ಲಿ ಇರ್ಲಿ ಅಂತ 🫣🤗 #💞ಹಾರ್ಟ್ ಫೇವರೇಟ್ 💞 { Whats app status }🤗 @☘️🧿🇷𝐚𝐝𝐡e🧿☘️
00:45

