ShareChat
click to see wallet page
search
#🚔 பிரபல திரைப்பட நடிகர் கைது 👮‍♂️
🚔 பிரபல திரைப்பட நடிகர் கைது 👮‍♂️ - FilmiBeat ಸರಣಿ ಅಪಘಾತಕ್ಕೆ ಕಾರಣನಾದ ನಟ ಮಯೂರ್ ಪಟೇಲ್! 8 5 ಕುಡಿದ ಮತ್ತಲ್ಲಿಕಾರು ಚಲಾಯಿಸಿ ಸರಣಿ ಅಪಘಾತಕ್ಕೆ ಕನ್ನಡ ಚಿತ್ರನಟ ಮಯೂರ್ ಕಾರಣರಾಗಿದ್ದಾರೆ. ಮಯೂರ್ ಪಟೇಲ್ ಚಲಾಯಿಸುತ್ತಿದ್ದ ಫಾರ್ಚೂನರ್ ಕಾರ್ ಇನ್ಸುರೆನ್ಸ್ ಕೂಡ ಇಲ್ಲ. ಪೊಲೀಸರು ಕಾರ್ ಸೀಜ್ ಮಾಡಿದ್ದಾರೆ. ಕಮಾಂಡೋ ಆಸ್ಪತ್ರೆ ಮುಂದಿನ ಸರ್ಕಲ್ನಲ್ಲಿ ಸಿಗ್ನಲ್ ಬಿದ್ದಿತ್ತು: ಕಾರುಗಳನ್ನು ನಿಂತಿದ್ದವು. ಈ ವೇಳಿ ಹಿಂದಿನಿಂದ ಬಂದು ಶ್ರೀನಿವಾಸ್;, ரி ಅಭಿಷೇಕ್ ಎಂಬುವವರ ಕಾರುಗಳಿಗೆ ಮಯೂರ್ ಕಾರಿನಿಂದ ಗುದಿದ್ದರು: ಮುಂದೆ ಇದ್ದ ಸರ್ಕಾರಿ ವಾಹನಕೂಡ ಜಖಂ ಆಗಿದೆ. ಶ್ರೀನಿವಾಸ್ ನೀಡಿದ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಂಡು ಪೊಲೀಸರು ವಿಚಾರಣೆ  ನಡೆಸುತ್ತಿದ್ದಾರೆ. ಅಪಘಾತವಾಗುತ್ತಿದ್ದಂತೆ ಮಯೂರ್ 'ಏನೇಇದ್ದರೂ ನಾನು ಸರಿಪಡಿಸಿಕೊಡ್ತೀನಿ" ಎ೦ದು ಮಾತನಾಡಿರುವ ವಿಡಿಯೋ ವೈರಲ್ ಆಗ್ತಿದೆ FilmiBeat ಸರಣಿ ಅಪಘಾತಕ್ಕೆ ಕಾರಣನಾದ ನಟ ಮಯೂರ್ ಪಟೇಲ್! 8 5 ಕುಡಿದ ಮತ್ತಲ್ಲಿಕಾರು ಚಲಾಯಿಸಿ ಸರಣಿ ಅಪಘಾತಕ್ಕೆ ಕನ್ನಡ ಚಿತ್ರನಟ ಮಯೂರ್ ಕಾರಣರಾಗಿದ್ದಾರೆ. ಮಯೂರ್ ಪಟೇಲ್ ಚಲಾಯಿಸುತ್ತಿದ್ದ ಫಾರ್ಚೂನರ್ ಕಾರ್ ಇನ್ಸುರೆನ್ಸ್ ಕೂಡ ಇಲ್ಲ. ಪೊಲೀಸರು ಕಾರ್ ಸೀಜ್ ಮಾಡಿದ್ದಾರೆ. ಕಮಾಂಡೋ ಆಸ್ಪತ್ರೆ ಮುಂದಿನ ಸರ್ಕಲ್ನಲ್ಲಿ ಸಿಗ್ನಲ್ ಬಿದ್ದಿತ್ತು: ಕಾರುಗಳನ್ನು ನಿಂತಿದ್ದವು. ಈ ವೇಳಿ ಹಿಂದಿನಿಂದ ಬಂದು ಶ್ರೀನಿವಾಸ್;, ரி ಅಭಿಷೇಕ್ ಎಂಬುವವರ ಕಾರುಗಳಿಗೆ ಮಯೂರ್ ಕಾರಿನಿಂದ ಗುದಿದ್ದರು: ಮುಂದೆ ಇದ್ದ ಸರ್ಕಾರಿ ವಾಹನಕೂಡ ಜಖಂ ಆಗಿದೆ. ಶ್ರೀನಿವಾಸ್ ನೀಡಿದ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಂಡು ಪೊಲೀಸರು ವಿಚಾರಣೆ  ನಡೆಸುತ್ತಿದ್ದಾರೆ. ಅಪಘಾತವಾಗುತ್ತಿದ್ದಂತೆ ಮಯೂರ್ 'ಏನೇಇದ್ದರೂ ನಾನು ಸರಿಪಡಿಸಿಕೊಡ್ತೀನಿ" ಎ೦ದು ಮಾತನಾಡಿರುವ ವಿಡಿಯೋ ವೈರಲ್ ಆಗ್ತಿದೆ - ShareChat