ShareChat
click to see wallet page
search
#ಶುಭ ಬುಧವಾರ 💐 #ಪಾರ್ವತಿ ಪರಮೇಶ್ವರ #ನಿತ್ಯ ಪಂಚಾಂಗ. Nitya panchanga #ನಿತ್ಯ ಪಂಚಾಂಗ #ದಾರಿದೀಪೋಕ್ತಿ *ದಾರಿದೀಪೋಕ್ತಿ* *☘ನಮ್ಮನ್ನು ಇಷ್ಟಪಡುವವರು ನಮ್ಮಿಂದ ತಪ್ಪಾದಾಗ ನಮ್ಮನ್ನು ತಿದ್ದುತ್ತಾರೆ, ಬುದ್ದಿ ಹೇಳುತ್ತಾರೆ. ನಮ್ಮನ್ನು ಇಷ್ಟಪಡದವರಿಗೆ, ನಮ್ಮಿಂದ ದೂರವಾಗಲು ಅದೇ ನೆಪವಾಗಿ ಬಳಸಿಕೊಳ್ಳುತ್ತಾರೆ. ಕೆಲವರು ದೂರವಾದರೆ ಬೇಸರಿಸಿಕೊಳ್ಳಬಾರದು"*.!!🌿 🙏ನಮಸ್ತೆ🍀ಶುಭೋದಯ🍃ಶುಭದಿನ --------------------- *ಶ್ರೀ ಆಂಜನೇಯ ಸ್ವಾಮಿಗೆ ಭಕ್ತಿಪೂರ್ವಕ ನಮನ*🙏🙏🙏 -------------------- || ಶ್ರೀ ಗುರುಭ್ಯೋ ನಮಃ || *ಶುಭಮಸ್ತು,ನಿತ್ಯ ಪಂಚಾಂಗ* ಬುಧವಾರ-ಡಿಸೆಂಬರ್-17,2025 ಸಂವತ್ಸರ : ಶ್ರೀ ವಿಶ್ವಾವಸು ನಾಮ ಸಂವತ್ಸರ ಆಯನಂ : ದಕ್ಷಿಣಾಯಣ ಋತು : ಹೇಮಂತ ಋತು ಮಾಸ : ಮಾರ್ಗಶಿರ ಮಾಸ ಪಕ್ಷ : ಕೃಷ್ಣ ಪಕ್ಷ ವಾಸರ : ಸೌಮ್ಯವಾಸರ ತಿಥಿ : ತ್ರಯೋದಶೀ ಗುರುವಾರ ಬೆ.2:32 ವರೆಗೆ ನಕ್ಷತ್ರ: ವಿಶಾಖ ಸಂ.5:11 ವರೆಗೆ ಯೋಗ : ಸುಕರ್ಮ ಮ.2:16 ವರೆಗೆ ಕರಣ : ಗರಜ ಮ. 1:15 ವರೆಗೆ, ವಣಿಜ ಗುರುವಾರ ಬೆ.2:32 ವರೆಗೆ -------------------- ರಾಹುಕಾಲ : ಮ.12:00 ಇಂದ ಮ.1:30 ವರೆಗೆ ಗುಳಿಕಕಾಲ : ಬೆ.10:30 ಇಂದ ಮ.12:00 ವರೆಗೆ ಯಮಗಂಡ : ಬೆ.7:30 ಇಂದ ಬೆ.9:00 ವರೆಗೆ --------------------- *ಇಂದಿನ ವಿಶೇಷ* : ಭಾರತೀಯ ಕ್ರಿಕೆಟ್ ದಿಗ್ಗಜ ಸೈಯದ್ ಕೀರ್ಮಾನಿ ಅವರ ಜನ್ಮದಿನ, ಪ್ರದೋಷ ------------------ *॥ಸರ್ವೆಜನಃ ಸುಖಿನೋಭವಂತು॥* ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
ಶುಭ ಬುಧವಾರ 💐 - ShareChat