ShareChat
click to see wallet page
search
#🚨ಖ್ಯಾತ ನಟ 'ಡ್ರಿಂಕ್ ಆಂಡ್ ಡ್ರೈವ್' ಸರಣಿ ಅಪಘಾತ,4 ಕಾರುಗಳು ಚಿಂದಿ!🚨
🚨ಖ್ಯಾತ  ನಟ 'ಡ್ರಿಂಕ್ ಆಂಡ್ ಡ್ರೈವ್' ಸರಣಿ ಅಪಘಾತ,4  ಕಾರುಗಳು ಚಿಂದಿ!🚨 - 230 ಗಳೂರು (ಜ.29): ಸಿಲಿಕಾನ್ ಸಿಟಿಯ ಓಲ್ C ಏರ್ಪೋರ್ಟ್ ರಸ್ತೆಯ ಕಮಾಂಡೋ ಆಸ್ಪತ್ರೆ ಸಿಗ್ನಲ್ ಬಳಿ ಕಳೆದ ರಾತ್ರಿ 10 ಗಂಟೆ ಸುಮಾರಿಗೆ ಭೀಕರ ಸರಣಿ ಸ್ಯಾಂಡಲ್ವುಡ್ ನಟ ಮಯೂರ್ ಅಪಘಾತ ಸಂಭವಿಸಿದೆ. 'శారన్ను' ಅತಿ ವೇಗವಾಗಿ ಮತ್ತು ಪಟೇಲ್ ತಮ್ಮ ಪಾರ್ಚೂನರ್ ಅಜಾಗರೂಕತೆಯಿಂದ ಚಲಾಯಿಸಿ, ಸಿಗ್ನಲ್ನಲ್ಲಿ ನಿಂತಿದ್ದ ಹೊಡೆದಿದ್ದಾಗ ಕಾರುಗಳಿಗೆ ಹಿಂಬದಿಯಿಂದ ಜೋರಾಗಿ ಡಿಕ್ಕಿ ; రి ಅಪಘಾತದ ತೀವ್ರತೆಗೆ ಸಾಲಾಗಿ ನಿಂತಿದ್ದ ಎರಡು ಸ್ವಿೀ ఖః ట ಡಿಜೈರ್ ಹಾಗೂ ಒ೦ದು ಸರ್ಕಾರಿ ಕಾರು ಸೇರಿದಂತೆ &e३४ ನಾಲ್ಕು ವಾಹನಗಳು ಜಖಂಗೊಂಡಿವೆ. 'ಡ್ರಿಂಕ್ಹಡ್ರೈವ್' ಸಾಬೀತು ಮಯೂರ್ ಪಟೇಲ್ ಘಟನಾ ಸ್ಥಳಕ್ಕೆ ಧಾವಿಸಿದ ಹಲಸೂರು ಸಂಚಾರ ಪೊಲೀಸರು అవరన్ను' ನಟ ಮಯೂರ್ ಪಟೇಲ್ ವಶಕ್ಕೆ ಪಡೆದು 'ಡ್ರಿಂಕ್ ಡ್ರೈವ್' (DD) ತಪಾಸಣೆ ನಡೆಸಿದಾಗ ನಟ ಮದ್ಯಪಾನ ఆండో ಮಾಡಿರುವುದು ದೃಢಪಟ್ಟಿದೆ (ಪಾಸಿಟಿವ್). ಅಚ್ಚರಿಯ ವಿಷಯವೆಂದರೆ, ಅಪಘಾತ ಎಸಗಿದ ನಟನ ಕಾರಿನ ಇನ್ಸೂರೆನ್ಸ್ (ವಿಮೆ) ಕೂಡ ಲ್ಯಾಪ್ಸ್ ಆಗಿರುವುದು ತನಿಖೆ ವೇಳೆ శారన్ను ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಪಾರ್ಚೂನರ್ ಸೀಜ್ ಮಾಡಿದ್ದು, ಹಲಸೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 230 ಗಳೂರು (ಜ.29): ಸಿಲಿಕಾನ್ ಸಿಟಿಯ ಓಲ್ C ಏರ್ಪೋರ್ಟ್ ರಸ್ತೆಯ ಕಮಾಂಡೋ ಆಸ್ಪತ್ರೆ ಸಿಗ್ನಲ್ ಬಳಿ ಕಳೆದ ರಾತ್ರಿ 10 ಗಂಟೆ ಸುಮಾರಿಗೆ ಭೀಕರ ಸರಣಿ ಸ್ಯಾಂಡಲ್ವುಡ್ ನಟ ಮಯೂರ್ ಅಪಘಾತ ಸಂಭವಿಸಿದೆ. 'శారన్ను' ಅತಿ ವೇಗವಾಗಿ ಮತ್ತು ಪಟೇಲ್ ತಮ್ಮ ಪಾರ್ಚೂನರ್ ಅಜಾಗರೂಕತೆಯಿಂದ ಚಲಾಯಿಸಿ, ಸಿಗ್ನಲ್ನಲ್ಲಿ ನಿಂತಿದ್ದ ಹೊಡೆದಿದ್ದಾಗ ಕಾರುಗಳಿಗೆ ಹಿಂಬದಿಯಿಂದ ಜೋರಾಗಿ ಡಿಕ್ಕಿ ; రి ಅಪಘಾತದ ತೀವ್ರತೆಗೆ ಸಾಲಾಗಿ ನಿಂತಿದ್ದ ಎರಡು ಸ್ವಿೀ ఖః ట ಡಿಜೈರ್ ಹಾಗೂ ಒ೦ದು ಸರ್ಕಾರಿ ಕಾರು ಸೇರಿದಂತೆ &e३४ ನಾಲ್ಕು ವಾಹನಗಳು ಜಖಂಗೊಂಡಿವೆ. 'ಡ್ರಿಂಕ್ಹಡ್ರೈವ್' ಸಾಬೀತು ಮಯೂರ್ ಪಟೇಲ್ ಘಟನಾ ಸ್ಥಳಕ್ಕೆ ಧಾವಿಸಿದ ಹಲಸೂರು ಸಂಚಾರ ಪೊಲೀಸರು అవరన్ను' ನಟ ಮಯೂರ್ ಪಟೇಲ್ ವಶಕ್ಕೆ ಪಡೆದು 'ಡ್ರಿಂಕ್ ಡ್ರೈವ್' (DD) ತಪಾಸಣೆ ನಡೆಸಿದಾಗ ನಟ ಮದ್ಯಪಾನ ఆండో ಮಾಡಿರುವುದು ದೃಢಪಟ್ಟಿದೆ (ಪಾಸಿಟಿವ್). ಅಚ್ಚರಿಯ ವಿಷಯವೆಂದರೆ, ಅಪಘಾತ ಎಸಗಿದ ನಟನ ಕಾರಿನ ಇನ್ಸೂರೆನ್ಸ್ (ವಿಮೆ) ಕೂಡ ಲ್ಯಾಪ್ಸ್ ಆಗಿರುವುದು ತನಿಖೆ ವೇಳೆ శారన్ను ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಪಾರ್ಚೂನರ್ ಸೀಜ್ ಮಾಡಿದ್ದು, ಹಲಸೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. - ShareChat