ಅಂತಸ್ತು ನೋಡುವವರನ್ನು ಮನೆಗೆ ಕರೆಯಬಾರದು.. ಗೌರವ ಕೊಡದವರ ಮನೆಗೆ ಹೋಗಬಾರದು.. ಬೆಲೆ ಕೊಡದವರ ಹತ್ತಿರ ಏನನ್ನು ಮಾತನಾಡಬಾರದು.. ಬಾಯಲ್ಲಿ ಮಾತು ನಿಲ್ಲದವರ ಬಳಿ ಏನನ್ನೂ ಹೇಳಬಾರದು.. ಅಹಂಕಾರಿಗಳೊಂದಿಗೆ ಎಂದಿಗೂ ಸೇರಬಾರದು..💫💫💥💥💥💥💥 #💓ಲವ್ ಸ್ಟೇಟಸ್ #💓ಮನದಾಳದ ಮಾತು #🎥 Motivational ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #👦🏻 Bad Boyz ಸ್ಟೇಟಸ್
00:14

