ShareChat
click to see wallet page
search
#😳 ನಿಮಗಿದು ಗೊತ್ತೇ? 😳 #😴ಉತ್ತಮ ನಿದ್ರೆಗೆ ಸಲಹೆಗಳು #🧘ಫಿಟ್ನೆಸ್ ಟಿಪ್ಸ್ #🌿ಮನೆ ಮದ್ದು #✊ ಸ್ತ್ರೀ ಆರೋಗ್ಯ ಮತ್ತು ಫಿಟ್ನೆಸ್
😳 ನಿಮಗಿದು ಗೊತ್ತೇ? 😳 - ನಿಮಗಿದು ತಳದಿರಲಿ ತೆಂಗಿನೆಣ್ಣೆ ಸೇರಿಸಿದ ಮಿಶ್ರಣವನ್ನು ದೇಹಕ್ಕೆ ಹಾಗು ಮುಖಕ್ಕೆ  ಕಾಫಿ ಪುಡಿಗೆ ಸ್ವಲ್ಪ , ಹಚ್ಚಿದರೆ ರಕ್ತ ಸಂಚಲನೆ ಸುಗಮವಾಗಿ ಮುಖ ಕಾಂತಿಯಿಂದ ಬೆಳಗುತ್ತದೆ. ಎಣ್ಣೆತ್ವಚೆ ಹೊಂದಿರುವವರು; ಕೆನ್ನೆ , ಹಣೆಯ ಭಾಗದಲ್ಲಿ ಚಿಕ್ಕ ಚಿಕ್ಕಗುಳ್ಳೆ , ಕಲೆ   ಇರುವವರು ಕಾಫಿ ಫೇಸ್ ಪ್ಯಾಕ್ ಹಚ್ಚಿದರೆ ಮುಖದಲ್ಲಿನ ಜಿಡ್ಡಿನಾಂಶ  ನಿವಾರಣೆಯಾಗುತ್ತದೆ. ಕಾಫಿ ಡಿಕಾಕ್ಷನ್ ತಲೆಕೂದಲಿಗೆ ಹಚ್ಚಿ 10 ನಿಮಿಷ ಬಿಟ್ಟು : ತೊಳೆದುಕೊಂಡರೆ 30 ಒರಟಾದ ಕೂದಲು ನಯವಾಗುತ್ತದೆ ಮತ್ತು ತಲೆಹೊಟ್ಟು ಕೂಡಾ ಕಡಿಮೆಯಾಗುತ್ತದೆ . ಆರೋಗ' ಸಲಹೆ @$id007. ನಿಮಗಿದು ತಳದಿರಲಿ ತೆಂಗಿನೆಣ್ಣೆ ಸೇರಿಸಿದ ಮಿಶ್ರಣವನ್ನು ದೇಹಕ್ಕೆ ಹಾಗು ಮುಖಕ್ಕೆ  ಕಾಫಿ ಪುಡಿಗೆ ಸ್ವಲ್ಪ , ಹಚ್ಚಿದರೆ ರಕ್ತ ಸಂಚಲನೆ ಸುಗಮವಾಗಿ ಮುಖ ಕಾಂತಿಯಿಂದ ಬೆಳಗುತ್ತದೆ. ಎಣ್ಣೆತ್ವಚೆ ಹೊಂದಿರುವವರು; ಕೆನ್ನೆ , ಹಣೆಯ ಭಾಗದಲ್ಲಿ ಚಿಕ್ಕ ಚಿಕ್ಕಗುಳ್ಳೆ , ಕಲೆ   ಇರುವವರು ಕಾಫಿ ಫೇಸ್ ಪ್ಯಾಕ್ ಹಚ್ಚಿದರೆ ಮುಖದಲ್ಲಿನ ಜಿಡ್ಡಿನಾಂಶ  ನಿವಾರಣೆಯಾಗುತ್ತದೆ. ಕಾಫಿ ಡಿಕಾಕ್ಷನ್ ತಲೆಕೂದಲಿಗೆ ಹಚ್ಚಿ 10 ನಿಮಿಷ ಬಿಟ್ಟು : ತೊಳೆದುಕೊಂಡರೆ 30 ಒರಟಾದ ಕೂದಲು ನಯವಾಗುತ್ತದೆ ಮತ್ತು ತಲೆಹೊಟ್ಟು ಕೂಡಾ ಕಡಿಮೆಯಾಗುತ್ತದೆ . ಆರೋಗ' ಸಲಹೆ @$id007. - ShareChat