ShareChat
click to see wallet page
search
#🙏 ಆಧ್ಯಾತ್ಮ #📚ಆಧ್ಯಾತ್ಮಿಕ ಬರಹಗಳು🙏 #😇ಬ್ರಹ್ಮಾಕುಮಾರೀಸ್ #🙏ಭಕ್ತಿಮಯ ಕೋಟ್ಸ್😇 #ಬ್ರಹ್ಮಾಕುಮಾರೀಸ್
🙏 ಆಧ್ಯಾತ್ಮ - 8ச KARMA ಸಿದ್ದಾಂತ ಮನುಷ್ಯನ ಜನನ ಮತ್ತು ಮರಣ ಅವನು ಮಾಡುವ ಕರ್ಮಗಳ ಮೇಲೆ ನಡೆಯುತ್ತದೆ: ತಿಂದವನು 'ಉಪು 0 ನೀರನ್ನು ಕುಡಿಯಲೇಬೇಕು ' ಎಂಬ ಗಾದೆ ಇದೆ ನಾವ మోాడువ పుతియందు శ్చియిగి అదం వరిణామవన్ను ತಪ್ಪದೇ ಅನುಭವಿಸಲೇಬೇಕು ಎಂಬ ಅರ್ಥವನ್ನು ನೀಡುತ್ತದೆ. ಉದಾಹರಣೆಗೆ ಯಾರು ಲಂಚವನ್ನು ರೆಯೋ ಅವರು ಮುಂದಿನ ಜನ್ಮದಲ್ಲಿ ತೆಗೆದುಕೊಳು ತ್ತಾ ಭಿಕ್ಷುಕರಾಗಿ ಹುಟ್ಟಬೇಕಾಗುತ್ತದೆ. ್( ಮಹಾರಾಯ ' ಎಂಬ ಮಾತು; ಮಾಡಿದ್ದು ದಣ್ಣೊ ತಮ್ಮ೬ ರಾಜನಾಗಿರಲಿ ಸಾಮಾನ್ಯನಾಗಿರಲಿ, ಕರ್ಮಫಲದಿಂದ ಯಾರೂ ತಪ್ಪಿಸಿಕೊಳ್ಳಲಾರರು ಎಂಬ ಸತ್ಯವನ್ನು ನೆನಪಿಸುತ್ತದೆ. ಉದಾಹರಣೆಗೆ ರಾಜ ಕೆಟ್ಟವನಾಗಿ ಆಳ್ವಿಕೆಯನ್ನು ನಡೆಸಿದರೆ, ಮುಂದಿನ ಜನ್ಮದಲ್ಲಿ ಬಡವನಾಗಿ ಹುಟ್ಟಿ ಅಶಾಂತಿಯಿಂದ ಕೂಡಿದ ಜೀವನವನ್ನು ನಡೆಸಬೇಕಾಗುತ್ತದೆ ಅದೇ ರೀತಿ ಒಬಬ ಬಡವ ತನ್ನ ಜೀವನದಲ್ಲಿ ಕಷ್ಟವಿದ್ದ ರೂ ಸತ್ಯ, ನ್ಯಾಯ; ನಿಷ್ಠೆ, ಧರ್ಮಗಳಿಂದ ಕೂಡಿದ ಜೀವನವನ್ನು ನಡೆಸಿದರೆ ಅವನು ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಸುಖವಾದ ಜೀವನವನ್ನು ನಡೆಸುತ್ತಾನೆ: 'ಮಾಡಬಾರದ್ದು ಮಾಡಿದರೆ ಆಗಬಾರದು ಆಗುತ್ತದೆ" ಎಂಬ ಗಾದೆಯಂತೆ, ಮನುಷ್ಯನು ಅಕ್ರಮ, ಅಸತ್ಯ ಅಥವಾ ಅನೈತಿಕ ಮಾರ್ಗವನ್ನು ಹಿಡಿದರೆ ಅನಿರೀಕ್ಷಿತ ಸಂಕಷ್ಟಗಳು ರಿಸುತ್ತದೆ ಈ ಜನ್ಮದಲ್ಲಿ ಎದುರಾಗುತ್ತವೆ ಎ೦ದು ಎಚ್ಚ ಚ ಕಳಳತನ, ಸುಲಿಗೆ, ದರೋಡೆ, ಕೊಲೆ ಎಲ್ಲವನ್ನು ಮಾಡಿದರೆ ಮುಂದಿನ ಜನ್ಮದಲ್ಲಿ ಅಂಗವಿಕಲನಾಗಿ ಹುಟ್ಟಿ ಆ ಜನ್ಮ ಪೂರ್ತಿ ಕಷ್ಟವನ್ನು ಅನುಭವಿಸಬೇಕಾಗುತ್ತದೆ: ಕುಮಾರಿಸ್ , ಬಹಾ from ಸೃಷ್ಟಿಕರ್ತ ಶಿಕ್ಷಣ ವಿಭಾಗ, ಮೌಂಟ್ ಅಬು: 8ச KARMA ಸಿದ್ದಾಂತ ಮನುಷ್ಯನ ಜನನ ಮತ್ತು ಮರಣ ಅವನು ಮಾಡುವ ಕರ್ಮಗಳ ಮೇಲೆ ನಡೆಯುತ್ತದೆ: ತಿಂದವನು 'ಉಪು 0 ನೀರನ್ನು ಕುಡಿಯಲೇಬೇಕು ' ಎಂಬ ಗಾದೆ ಇದೆ ನಾವ మోాడువ పుతియందు శ్చియిగి అదం వరిణామవన్ను ತಪ್ಪದೇ ಅನುಭವಿಸಲೇಬೇಕು ಎಂಬ ಅರ್ಥವನ್ನು ನೀಡುತ್ತದೆ. ಉದಾಹರಣೆಗೆ ಯಾರು ಲಂಚವನ್ನು ರೆಯೋ ಅವರು ಮುಂದಿನ ಜನ್ಮದಲ್ಲಿ ತೆಗೆದುಕೊಳು ತ್ತಾ ಭಿಕ್ಷುಕರಾಗಿ ಹುಟ್ಟಬೇಕಾಗುತ್ತದೆ. ್( ಮಹಾರಾಯ ' ಎಂಬ ಮಾತು; ಮಾಡಿದ್ದು ದಣ್ಣೊ ತಮ್ಮ೬ ರಾಜನಾಗಿರಲಿ ಸಾಮಾನ್ಯನಾಗಿರಲಿ, ಕರ್ಮಫಲದಿಂದ ಯಾರೂ ತಪ್ಪಿಸಿಕೊಳ್ಳಲಾರರು ಎಂಬ ಸತ್ಯವನ್ನು ನೆನಪಿಸುತ್ತದೆ. ಉದಾಹರಣೆಗೆ ರಾಜ ಕೆಟ್ಟವನಾಗಿ ಆಳ್ವಿಕೆಯನ್ನು ನಡೆಸಿದರೆ, ಮುಂದಿನ ಜನ್ಮದಲ್ಲಿ ಬಡವನಾಗಿ ಹುಟ್ಟಿ ಅಶಾಂತಿಯಿಂದ ಕೂಡಿದ ಜೀವನವನ್ನು ನಡೆಸಬೇಕಾಗುತ್ತದೆ ಅದೇ ರೀತಿ ಒಬಬ ಬಡವ ತನ್ನ ಜೀವನದಲ್ಲಿ ಕಷ್ಟವಿದ್ದ ರೂ ಸತ್ಯ, ನ್ಯಾಯ; ನಿಷ್ಠೆ, ಧರ್ಮಗಳಿಂದ ಕೂಡಿದ ಜೀವನವನ್ನು ನಡೆಸಿದರೆ ಅವನು ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಸುಖವಾದ ಜೀವನವನ್ನು ನಡೆಸುತ್ತಾನೆ: 'ಮಾಡಬಾರದ್ದು ಮಾಡಿದರೆ ಆಗಬಾರದು ಆಗುತ್ತದೆ" ಎಂಬ ಗಾದೆಯಂತೆ, ಮನುಷ್ಯನು ಅಕ್ರಮ, ಅಸತ್ಯ ಅಥವಾ ಅನೈತಿಕ ಮಾರ್ಗವನ್ನು ಹಿಡಿದರೆ ಅನಿರೀಕ್ಷಿತ ಸಂಕಷ್ಟಗಳು ರಿಸುತ್ತದೆ ಈ ಜನ್ಮದಲ್ಲಿ ಎದುರಾಗುತ್ತವೆ ಎ೦ದು ಎಚ್ಚ ಚ ಕಳಳತನ, ಸುಲಿಗೆ, ದರೋಡೆ, ಕೊಲೆ ಎಲ್ಲವನ್ನು ಮಾಡಿದರೆ ಮುಂದಿನ ಜನ್ಮದಲ್ಲಿ ಅಂಗವಿಕಲನಾಗಿ ಹುಟ್ಟಿ ಆ ಜನ್ಮ ಪೂರ್ತಿ ಕಷ್ಟವನ್ನು ಅನುಭವಿಸಬೇಕಾಗುತ್ತದೆ: ಕುಮಾರಿಸ್ , ಬಹಾ from ಸೃಷ್ಟಿಕರ್ತ ಶಿಕ್ಷಣ ವಿಭಾಗ, ಮೌಂಟ್ ಅಬು: - ShareChat