ShareChat
click to see wallet page
search
#🌙ನೀ ನನ್ನ ಚಂದಿರ💖 #💕ಎರಡು ಹೃದಯಗಳು #💓 ಪ್ರೀತಿ #followme
🌙ನೀ ನನ್ನ ಚಂದಿರ💖 - ಬ್ರಹ್ಮನು ಬಿಡುವಿನಲಿ ಬಿಡಿಸಿದ ಕುಸುರಿ ಕಲೆ ನೀನು; ನನ್ನ ಕವಿತೆಯ ಪ್ರತಿ ಸಾಲಿಗೂ ಜೀವ ತುಂಬುವವಳು ನೀನು: ನಿನ್ನ ಕಾಡಿಗೆ ಕಣ್ಣಿನ ಅಂಚಲಿ ಅಡಗಿದೆ ಯಾವುದೋ ಮಾಯೆ;, ನನ್ನ ಎದೆಯ ಮಂದಿರಕೆ ನೀನೇ ಅಚ್ಚಾದ ಸುಂದರ ಛಾಯೆ: ಬಳ್ಳಿಯಂತೆ ಬಳುಕುವ ನಿನ್ನ ಆ ಸೊಬಗಿನ ಮೈಮಾಟ, ನೋಡುವ ಕಣ್ಣುಗಳಿಗೆ ಮಾಡಿಸಿದೆ ಅಮಲೊಟ್ಟಾಟ: ಹವಳದ ಕೆಂಪು ತುಟಿಗಳ ಮೇಲೆ ಮಿಂಚುವ ಕಿರುನಗೆ, నెలలిసి బిట్టిది నెన్నన్నుజన్మ జన్మదే ఎరిగి ನಿನ್ನ ಕೆನ್ನೆಯ ರಂಗಿಗೆ ಮುಂಜಾವಿನ ಮಂಜೀ ಸಾಕ್ಷಿ, ನಿನ್ನ ರೂಪವ ಆರಾಧಿಸಲೆಂದೇ ಇವೆ ಈ ನನ್ನ ಅಕ್ಷಿ ರಾಜಹಂಸದ ನಡಿಗೆಯು ನಿನ್ನ ಲಾಸ್ಯಕ್ಕೆ ಶರಣಾಗಿದೆ;, ನಿನ್ನ ಸನಿಹದ ಹಂಬಲವೇ ನನಗಿಂದು ಪ್ರಾಣವಾಗಿದೆ. ದೇವತೆಯೂ ನಾಚುವಂತಹ ಅದ್ಭುತ ರೂಪ ನಿನ್ನದು; ಅದಕ್ಕಿಂತಲೂ ಸುಂದರವಾದ ಮೃದು ಮನಸ್ಸು ನಿನ್ನದು. ನನ್ನ ಲೋಕದ ಅರಸಿ ನೀನು; ನನ್ನ ಬಾಳಿನ ಬೆಳಕು;, ನಿನ್ನೊಲವಿನ ಅಪ್ಪುಗೆಯಲ್ಲೇ ಅಡಗಿದೆ ನನ್ನೆಲ್ಲಾ ಸುಖದ ಮಲಕು: ಬ್ರಹ್ಮನು ಬಿಡುವಿನಲಿ ಬಿಡಿಸಿದ ಕುಸುರಿ ಕಲೆ ನೀನು; ನನ್ನ ಕವಿತೆಯ ಪ್ರತಿ ಸಾಲಿಗೂ ಜೀವ ತುಂಬುವವಳು ನೀನು: ನಿನ್ನ ಕಾಡಿಗೆ ಕಣ್ಣಿನ ಅಂಚಲಿ ಅಡಗಿದೆ ಯಾವುದೋ ಮಾಯೆ;, ನನ್ನ ಎದೆಯ ಮಂದಿರಕೆ ನೀನೇ ಅಚ್ಚಾದ ಸುಂದರ ಛಾಯೆ: ಬಳ್ಳಿಯಂತೆ ಬಳುಕುವ ನಿನ್ನ ಆ ಸೊಬಗಿನ ಮೈಮಾಟ, ನೋಡುವ ಕಣ್ಣುಗಳಿಗೆ ಮಾಡಿಸಿದೆ ಅಮಲೊಟ್ಟಾಟ: ಹವಳದ ಕೆಂಪು ತುಟಿಗಳ ಮೇಲೆ ಮಿಂಚುವ ಕಿರುನಗೆ, నెలలిసి బిట్టిది నెన్నన్నుజన్మ జన్మదే ఎరిగి ನಿನ್ನ ಕೆನ್ನೆಯ ರಂಗಿಗೆ ಮುಂಜಾವಿನ ಮಂಜೀ ಸಾಕ್ಷಿ, ನಿನ್ನ ರೂಪವ ಆರಾಧಿಸಲೆಂದೇ ಇವೆ ಈ ನನ್ನ ಅಕ್ಷಿ ರಾಜಹಂಸದ ನಡಿಗೆಯು ನಿನ್ನ ಲಾಸ್ಯಕ್ಕೆ ಶರಣಾಗಿದೆ;, ನಿನ್ನ ಸನಿಹದ ಹಂಬಲವೇ ನನಗಿಂದು ಪ್ರಾಣವಾಗಿದೆ. ದೇವತೆಯೂ ನಾಚುವಂತಹ ಅದ್ಭುತ ರೂಪ ನಿನ್ನದು; ಅದಕ್ಕಿಂತಲೂ ಸುಂದರವಾದ ಮೃದು ಮನಸ್ಸು ನಿನ್ನದು. ನನ್ನ ಲೋಕದ ಅರಸಿ ನೀನು; ನನ್ನ ಬಾಳಿನ ಬೆಳಕು;, ನಿನ್ನೊಲವಿನ ಅಪ್ಪುಗೆಯಲ್ಲೇ ಅಡಗಿದೆ ನನ್ನೆಲ್ಲಾ ಸುಖದ ಮಲಕು: - ShareChat