ShareChat
click to see wallet page
search
#💓ಮನದಾಳದ ಮಾತು #🖋️ ನನ್ನ ಬರಹ #☺ಜೀವನದ ಸತ್ಯ
💓ಮನದಾಳದ ಮಾತು - ಇದ್ದಾಗ ಎಷ್ಟೇ ಹಣ ಆಸ್ತಿ ಗಳಿಸಿದ್ದರು ಕೂಡ ಅವನದು -0 ಅಂತ ಕೊನೆಗೆ ಯಾವುದು ಜೊತೆಗೆ ತಗೊಂಡು ಆಗೋಲ್ಲ ಹೋಗೋಕೆ ಸತ್ತಾಗ ದೇಹನ ಗೆದ್ದಲು ಹುಳಕ್ಕೆ ಆಹಾರ ಆಗುತ್ತೆ ಇದ್ದಾಗ ಹಂಚಿಕೊಂಡು ಬದುಕುವ ಗುಣವು ಇದ್ರೆ ಮಾತ್ರ ಸತ್ತಾ ` ವ್ಯಕ್ತಿ ಜೀವಂತವಾಗಿ ಎಲ್ಲಾರ ಮನಸ್ಸಲ್ಲಿ ಕೊನೆ ತನಕ ಉಳಿಯೋದು ಜನನಕ್ಕೆ , ಮರಣವೇ ಉತ್ತರ. ಇದ್ದಾಗ ಎಷ್ಟೇ ಹಣ ಆಸ್ತಿ ಗಳಿಸಿದ್ದರು ಕೂಡ ಅವನದು -0 ಅಂತ ಕೊನೆಗೆ ಯಾವುದು ಜೊತೆಗೆ ತಗೊಂಡು ಆಗೋಲ್ಲ ಹೋಗೋಕೆ ಸತ್ತಾಗ ದೇಹನ ಗೆದ್ದಲು ಹುಳಕ್ಕೆ ಆಹಾರ ಆಗುತ್ತೆ ಇದ್ದಾಗ ಹಂಚಿಕೊಂಡು ಬದುಕುವ ಗುಣವು ಇದ್ರೆ ಮಾತ್ರ ಸತ್ತಾ ` ವ್ಯಕ್ತಿ ಜೀವಂತವಾಗಿ ಎಲ್ಲಾರ ಮನಸ್ಸಲ್ಲಿ ಕೊನೆ ತನಕ ಉಳಿಯೋದು ಜನನಕ್ಕೆ , ಮರಣವೇ ಉತ್ತರ. - ShareChat