ಛಲ, ಆತ್ಮವಿಶ್ವಾಸ ಮತ್ತು ಪ್ರಾಮಾಣಿಕತೆಯಿದ್ದರೆ ಸಾಮಾನ್ಯರಲ್ಲಿ ಸಾಮಾನ್ಯರು ಕೂಡ ಅಸಾಮಾನ್ಯವಾದುದನ್ನು ಸಾಧಿಸಬಹುದು ಎಂದು ತೋರಿಸಿಕೊಟ್ಟ ಕುಮಾರಿ ರಕ್ಷಿತಾ ಶೆಟ್ಟಿಗೆ ಹಾರ್ದಿಕ ಅಭಿನಂದನೆಗಳು.
ತುಳುನಾಡ ಕುವರಿಗೆ ಪ್ರೀತಿಯಿಂದ, ಜಾತಿ-ಮತ ಬೇಧವಿಲ್ಲದೆ ಹರಸಿದ ಸರ್ವರಿಗೂ ಅಭಿವಂದನೆಗಳು.
#bigboss #runnerup #kannada #tulunad #😎ಡಿ ಬಾಸ್ #🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡 #SCTV ಕನ್ನಡ #💪 ಜೈ ಹನುಮಾನ್ 🚩 #🔴ನಮ್ಮ ಕರ್ನಾಟಕ🟡


