ShareChat
click to see wallet page
search
2026-27 ನೇ ಸಾಲಿನಲ್ಲಿ ಹೆಚ್ಚಿನ ಮಕ್ಕಳು ನವೋದಯ ಶಾಲೆಗೆ ಪ್ರವೇಶ ಪಡೆಯಲಿ ಎಂದು 02-01-2026 ರಿಂದಲೇ ತರಬೇತಿ ಪ್ರಾರಂರಭಿಸಲಾಗಿಸುತ್ತದೆ. #🌅🌄ಶಿಕ್ಷಣವೇ ಬೆಳಕು, ಶ್ರೀ ಮಂಜುನಾಥ ನವೋದಯ ತರಬೇತಿ ಕೇಂದ್ರ, ಅರಸೀಕೆರೆ ಮತ್ತು ಸಕಲೇಶಪುರ. 📖📚
🌅🌄ಶಿಕ್ಷಣವೇ ಬೆಳಕು, ಶ್ರೀ ಮಂಜುನಾಥ ನವೋದಯ ತರಬೇತಿ ಕೇಂದ್ರ, ಅರಸೀಕೆರೆ ಮತ್ತು ಸಕಲೇಶಪುರ. 📖📚 - ಶಿಕ್ಷಣವೇ ಬೆಳಕು; ಶ್ರೀ ಮಂಜುನಾಥ ನವೋದಯ ತರಬೇತಿ ಕೇಂದ್ರ  ಪ್ರತಿವರ್ಷ ನಮ್ಮ ತರಬೇತಿ ಕೇಂದ್ರದಿಂದ ಇಬ್ಬರು ಮಕ್ಕಳು ನವೋದಯ 6 ನೇ ತರಗತಿ ಪ್ರವೇಶ ಪಡೆಯುತ್ತಿದ್ದರು: ಆದರೆ ಇದೇ ಮೊದಲ ಸಲ 5 ರಿಂದ 8 ಮಕ್ಕಳು ನವೋದಯ 6ನೇ ತರಗತಿ ಪ್ರವೇಶ ಪಡೆಯುತ್ತಿದ್ದಾರೆ. 2026-2027 ನೇ ಸಾಲಿನ ನವೋದಯ 6 ನೇ ತರಗತಿಯ ಪ್ರವೇಶಕ್ಕೆ ನವೋದಯ ಸಮಿತಿಯು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿಯನ್ನು ದಿನಾಂಕ 02-01-2026 ರಿಂದ  ಪ್ರಾರಂಭಿಸಲಾಗುತ್ತದೆ ಆಸಕ್ತರು ಸಂಪರ್ಕಿಸಿ. ಮೊದಲು   ಬಂದವರಿಗೆ ಮೂದಲ ಆದ್ಯತೆ. ಸ್ಥಳ ಸಿದ್ದೇಶ್ವರ ಕಾಲೇಜು; ಲಕ್ಷ್ಮೀ ಪುರ, ಅರಸೀಕೆರೆ. ಶಿಕ್ಷಣವೇ ಬೆಳಕು; ಶ್ರೀ ಮಂಜುನಾಥ ನವೋದಯ ತರಬೇತಿ ಕೇಂದ್ರ  ಪ್ರತಿವರ್ಷ ನಮ್ಮ ತರಬೇತಿ ಕೇಂದ್ರದಿಂದ ಇಬ್ಬರು ಮಕ್ಕಳು ನವೋದಯ 6 ನೇ ತರಗತಿ ಪ್ರವೇಶ ಪಡೆಯುತ್ತಿದ್ದರು: ಆದರೆ ಇದೇ ಮೊದಲ ಸಲ 5 ರಿಂದ 8 ಮಕ್ಕಳು ನವೋದಯ 6ನೇ ತರಗತಿ ಪ್ರವೇಶ ಪಡೆಯುತ್ತಿದ್ದಾರೆ. 2026-2027 ನೇ ಸಾಲಿನ ನವೋದಯ 6 ನೇ ತರಗತಿಯ ಪ್ರವೇಶಕ್ಕೆ ನವೋದಯ ಸಮಿತಿಯು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿಯನ್ನು ದಿನಾಂಕ 02-01-2026 ರಿಂದ  ಪ್ರಾರಂಭಿಸಲಾಗುತ್ತದೆ ಆಸಕ್ತರು ಸಂಪರ್ಕಿಸಿ. ಮೊದಲು   ಬಂದವರಿಗೆ ಮೂದಲ ಆದ್ಯತೆ. ಸ್ಥಳ ಸಿದ್ದೇಶ್ವರ ಕಾಲೇಜು; ಲಕ್ಷ್ಮೀ ಪುರ, ಅರಸೀಕೆರೆ. - ShareChat