ShareChat
click to see wallet page
search
ಮುದ್ದು ರಾಮರ ಬಂಟ ಬುದ್ಧಿಯುಳ್ಳ ಹನುಮಂತ ಹದ್ದಾಗಿ ಹಾರಿದನೆ ಆಕಾಶಕೆ ||ಪಲ್ಲವಿ || ನಿದ್ರೆ ಗೈವ ಸಮಯದಿ ಎದ್ದು ಬಾರೆಂದರೆ ಅಲ್ಲಿದ್ದ ರಕ್ಕಸರನೆಲ್ಲಾ ಗೆಲಿದಾತನೆ ||3|| ||ಆ ಪಲ್ಲವಿ || ದಾರಿ ದೂರವೆಂದು ದಾರಿಯನೆ ನಿರ್ಮಿಸಿದ ಧೀರ, ರಾಮರ ಬಂಟ ಹನುಮಂತನೆ ||4|| ||ಪಲ್ಲವಿ|| ಸೀತಾದೇವಿ ಅಮ್ಮನಿಗೆ ಪ್ರೀತಿಯ ಬಂಟನಾದ ಮುಖ್ಯಪ್ರಾಣ ಹಯವದನನ ದೂತನೆ || 4 || 🌻3:48 #🙏 ಭಕ್ತಿ ವಿಡಿಯೋಗಳು 🌼 #🔱 ಭಕ್ತಿ ಲೋಕ #ಜೈ ಶ್ರೀ ರಾಮ #rama #rama