ShareChat
click to see wallet page
search
#🚨ಮಾಜಿ ಸಚಿವರ ಮೇಲೆ ಗುಂಡಿನ ದಾಳಿ; ಹತ್ಯೆಗೆ ಯತ್ನ😮
🚨ಮಾಜಿ ಸಚಿವರ ಮೇಲೆ ಗುಂಡಿನ ದಾಳಿ; ಹತ್ಯೆಗೆ ಯತ್ನ😮 - 77 4 ಕೋಟಿ ಭಾರತೀಯರ ವಿಶ್ವಾಸ LokalApp ಗುಂಡಿನ ದಾಳಿ , ನನ್ನ ಹತ್ಯೆಗೆ ಯತ್ನ- ಜನಾರ್ದನ 8@ ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗರ ನಡುವಿನ ಕಲ್ಲುತೂರಾಟ ಪ್ರಕರಣ ತೀವ್ರ ಸ್ವರೂಪ ಪಡೆದಿದೆ. ತಮ್ಮ ಮನೆ ಮುಂದೆ ನಡೆದ ದಾಳಿಯು ಕೇವಲ ಕಲ್ಲುತೂರಾಟವಲ್ಲ , ಅದು ತಮ್ಮ ಹತ್ಯೆಗೆ ರೂಪಿಸಿದ ಸಂಚು ಎಂದು ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ . ಸ್ಥಳದಲ್ಲಿ ಸಿಕ್ಕ ಬುಲೆಟ್ ತೋರಿಸಿದ ಅವರು, ಪ್ರತಿಭಟನೆಯ ವೇಳೆ ಗುಂಡಿನ ದಾಳಿ ಕೂಡ ನಡೆದಿದೆ  ಎಂದು ದೂರಿದ್ದಾರೆ 01 ಜನವರಿ, 26 By MALATESH AGASAR ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ 77 4 ಕೋಟಿ ಭಾರತೀಯರ ವಿಶ್ವಾಸ LokalApp ಗುಂಡಿನ ದಾಳಿ , ನನ್ನ ಹತ್ಯೆಗೆ ಯತ್ನ- ಜನಾರ್ದನ 8@ ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗರ ನಡುವಿನ ಕಲ್ಲುತೂರಾಟ ಪ್ರಕರಣ ತೀವ್ರ ಸ್ವರೂಪ ಪಡೆದಿದೆ. ತಮ್ಮ ಮನೆ ಮುಂದೆ ನಡೆದ ದಾಳಿಯು ಕೇವಲ ಕಲ್ಲುತೂರಾಟವಲ್ಲ , ಅದು ತಮ್ಮ ಹತ್ಯೆಗೆ ರೂಪಿಸಿದ ಸಂಚು ಎಂದು ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ . ಸ್ಥಳದಲ್ಲಿ ಸಿಕ್ಕ ಬುಲೆಟ್ ತೋರಿಸಿದ ಅವರು, ಪ್ರತಿಭಟನೆಯ ವೇಳೆ ಗುಂಡಿನ ದಾಳಿ ಕೂಡ ನಡೆದಿದೆ  ಎಂದು ದೂರಿದ್ದಾರೆ 01 ಜನವರಿ, 26 By MALATESH AGASAR ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ - ShareChat