“ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ DK ಶಿವಕುಮಾರ್ ಅವರು ಭಾರತದ ಧ್ವಜ ಮತ್ತು ಗಣಪತಿ ದೇವರ ಬಗ್ಗೆ ಅವಮಾನ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದು ಸತ್ಯವಾಗಿದ್ದರೆ ಅದು ಅತೀವ ದುಃಖಕರ. ನಮ್ಮ ರಾಷ್ಟ್ರಧ್ವಜ ಮತ್ತು ದೇವತೆಗಳು ಕೋಟಿ ಭಾರತೀಯರ ಭಾವನೆಗಳ ಪ್ರತೀಕ. ಈ ವಿಷಯದಲ್ಲಿ ಸ್ಪಷ್ಟನೆ ಅಗತ್ಯ.”
#ರಾಷ್ಟ್ರಧ್ವಜ #ಗಣಪತಿ #ಭಾರತೀಯಮೌಲ್ಯಗಳು #🧡🤍💚ಐ ಲವ್ ಮೈ ಇಂಡಿಯಾ🫡 #🔴ನಮ್ಮ ಕರ್ನಾಟಕ🟡 #😍 ನನ್ನ ಸ್ಟೇಟಸ್
00:32

