ShareChat
click to see wallet page
search
ಅನ್ನದಾತ ಸುಖಿನೋ ಭವಂತು!! ​ಜಗದ ಹಸಿವು ನೀಗಿಸಲು ಮಣ್ಣನ್ನೇ ನಂಬಿ, ಬೆವರು ಸುರಿಸಿ ನಮಗೆ ಅನ್ನ ನೀಡುವ ರೈತನ ಬಾಳು ಹಸನಾದಾಗ ಮಾತ್ರ ದೇಶದ ಪ್ರಗತಿ ಮತ್ತು ಸಮೃದ್ಧಿ ಸಾಧ್ಯ. ​ದುಡಿಮೆಯೇ ದೇವರೆಂದು ನಂಬಿರುವ, ಸದಾ ಕಾಯಕನಿರತ ನೇಗಿಲ ಯೋಗಿಗಳಿಗೆ ರಾಷ್ಟ್ರೀಯ ರೈತ ದಿನದ ಶುಭಾಶಯಗಳು. ನಾವೆಲ್ಲರೂ ರೈತರ ಅಭಿವೃದ್ಧಿಗಾಗಿ ಶ್ರಮಿಸೋಣ. ​ಜೈ ಜವಾನ್ - ಜೈ ಕಿಸಾನ್ #jaikisan #FarmersDay #😍 ನನ್ನ ಸ್ಟೇಟಸ್
😍 ನನ್ನ ಸ್ಟೇಟಸ್ - ShareChat
00:41