ShareChat
click to see wallet page
search
#WPL 2026: ಈ ಬಾರಿ ಕಪ್‌ ನಮ್ದೇ ಎಂದು RCB ಮತ್ತೊಮ್ಮೆ ಹೇಳಲು ಒಂದೇ ಹೆಜ್ಜೆಭರವಸೆಯ ಆಟಗಾರ್ತಿ ನಾಡಿನ್‌ ಡಿ ಕ್ಲರ್ಕ್‌ ಹಾಗೂ ಗ್ರೇಸ್ ಹ್ಯಾರಿಸ್‌ ಅವರ ಭರ್ಜರಿ ಆಟದ ನೆರವಿನಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನ ಫೈನಲ್‌ಗೆ ಅರ್ಹತೆ ಪಡೆದಿದೆ. ಗುರುವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ, ಯುಪಿ ವಾರಿಯರ್ಸ್‌ ವಿರುದ್ಧ ಅಮೋಘ ಆಟದ ಪ್ರದರ್ಶನ ನೀಡಿ ಪೂರ್ಣ ಅಂಕವನ್ನು ಕಲೆ ಹಾಕಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಖಾತ್ರಿ ಪಡಿಸಿಕೊಂಡಿತು.
WPL 2026: ಈ ಬಾರಿ ಕಪ್‌ ನಮ್ದೇ ಎಂದು RCB ಮತ್ತೊಮ್ಮೆ ಹೇಳಲು ಒಂದೇ ಹೆಜ್ಜೆ - n Kaari KALYANI KALAN   KA 4mal RCB ಫೈನಲ್ಗೆ n Kaari KALYANI KALAN   KA 4mal RCB ಫೈನಲ್ಗೆ - ShareChat