ShareChat
click to see wallet page
search
#ಶುಭ ಮುಂಜಾನೆ
ಶುಭ ಮುಂಜಾನೆ - ood MORNING ಶುಭ ಮುಂಜಾನೆ ಮುಂಜಾನೆ ಮಾತು. ಜೀವನ ಎನ್ನುವುದು ಬುದ್ಧಿವಂತನಿಗೆ ಕನಸಾಗಿದ್ದರೆ;  ಮೂರ್ಖನಿಗೆ ಆಟವಾಗಿರುತ್ತದೆ. ಸಿರಿವಂತನಿಗೆ   ತಮಾಷೆಯಾಗಿದ್ದರೆ; ಬಡವರ ಪಾಲಿಗೆ ಇದು ದುರಂತ. ಕೋಟಿ ಇದ್ದರೇನು ಮಾನವೀಯ ಮೌಲ್ಯವಿಲ್ಲದ ಜೀವನ ' ನಿರರ್ಥಕ. ಜೀವನವೆಂಬುದು ಕೇವಲ ಹಣದಿಂದ ಸಾಗುವ] ದೋಣಿಯಲ್ಲ . ಅದಕ್ಕೆ ಮಾನವೀಯತೆ ಎಂಬ ನಾವಿಕ ಮತ್ತು ದಾನ-ಧರ್ಮ ಎಂಬ ಹುಟ್ಟು ಆವಶ್ಯಕ. Morning Good #ಶುಭ ಮುಂಜಾನೆ++ ood MORNING ಶುಭ ಮುಂಜಾನೆ ಮುಂಜಾನೆ ಮಾತು. ಜೀವನ ಎನ್ನುವುದು ಬುದ್ಧಿವಂತನಿಗೆ ಕನಸಾಗಿದ್ದರೆ;  ಮೂರ್ಖನಿಗೆ ಆಟವಾಗಿರುತ್ತದೆ. ಸಿರಿವಂತನಿಗೆ   ತಮಾಷೆಯಾಗಿದ್ದರೆ; ಬಡವರ ಪಾಲಿಗೆ ಇದು ದುರಂತ. ಕೋಟಿ ಇದ್ದರೇನು ಮಾನವೀಯ ಮೌಲ್ಯವಿಲ್ಲದ ಜೀವನ ' ನಿರರ್ಥಕ. ಜೀವನವೆಂಬುದು ಕೇವಲ ಹಣದಿಂದ ಸಾಗುವ] ದೋಣಿಯಲ್ಲ . ಅದಕ್ಕೆ ಮಾನವೀಯತೆ ಎಂಬ ನಾವಿಕ ಮತ್ತು ದಾನ-ಧರ್ಮ ಎಂಬ ಹುಟ್ಟು ಆವಶ್ಯಕ. Morning Good #ಶುಭ ಮುಂಜಾನೆ++ - ShareChat