ShareChat
click to see wallet page
search
#😍 ನನ್ನ ಸ್ಟೇಟಸ್
😍 ನನ್ನ ಸ್ಟೇಟಸ್ - ಕತ್ತಲ ಲೋಕಕ್ಕೆ ಬೆಳಕು ನೀಡೊನು ಸೂರ್ಯ ಮುಗ್ಧ ಜೀವಿಗಳ ಮೇಲೆ ಕ್ರೂರಿಗಳ ಕ್ರೌರ್ಯ ಕಾಯಬೇಕು ನಾವು ಅವುಗಳ ತೋರಿ ಶೌರ್ಯ ಶಾಶ್ವತವಲ್ಲ ಮಾನವನ ಬಾಳಿನ ಸೌಂದರ್ಯ ಪರಸ್ಪರ ಅನುಸರಿಸಿ ಬಾಳುವುದು ಅನಿವಾರ್ಯ ಇರಬೇಕು ಮನುಷ್ಯರ ಮೇಲೆ ಔದಾರ್ಯ ఎలల్ల -ಪ್ರಮೋದ್  ಕತ್ತಲ ಲೋಕಕ್ಕೆ ಬೆಳಕು ನೀಡೊನು ಸೂರ್ಯ ಮುಗ್ಧ ಜೀವಿಗಳ ಮೇಲೆ ಕ್ರೂರಿಗಳ ಕ್ರೌರ್ಯ ಕಾಯಬೇಕು ನಾವು ಅವುಗಳ ತೋರಿ ಶೌರ್ಯ ಶಾಶ್ವತವಲ್ಲ ಮಾನವನ ಬಾಳಿನ ಸೌಂದರ್ಯ ಪರಸ್ಪರ ಅನುಸರಿಸಿ ಬಾಳುವುದು ಅನಿವಾರ್ಯ ಇರಬೇಕು ಮನುಷ್ಯರ ಮೇಲೆ ಔದಾರ್ಯ ఎలల్ల -ಪ್ರಮೋದ್ - ShareChat