ShareChat
click to see wallet page
search
#☺ಜೀವನದ ಸತ್ಯ #👌ಜೀವನದ ಮಾತು #🖊ಬದುಕಿನ ಕೋಟ್ಸ್📜 #✍️ ಮೋಟಿವೇಷನಲ್ ಕೋಟ್ಸ್ #📜 ನುಡಿಮುತ್ತು
☺ಜೀವನದ ಸತ್ಯ - 08 జ్టి ఒళళియిదాదెరి ఒళ్ళియదు: యలా ~ & 0 0 ಬದುಕಲು ಕಲಿಯಿರಿ Join Telegram Channel ವದಂಪತಿಗಳು ಬಾಡಿಗೆ ಮನೆಯಲಿ ఒందు ಮರುದಿನ   ಬೆಳಗ್ಗೆ   ಪಕ್ಕದ ' ವಾಸವಾರಂಭಿಸಿದರು ಮನೆಯಾಕೆ' ಬಟೆಗಳನು ಒಗೆದು ಒಣಗಿಸಲು ಹಾಕುತ್ತಿರುವುದನು ಈಕೆ ಕಿಟಕಿಯಿಂದ ನೋಡಿದಳು. ಒಗೆದ ಬಟ್ಟೆಗಳ ಕೊಳೆ ಸರಿಯಾಗಿ ಹೋಗಿಲ್ಲ ಅಂತ ಆಕೆಗೆ ಅನಿಸಿತು: ನೀಟಾಗಿ   ಬಟ್ಟೆ ಒಗೆಯಲು ಆಕೆಗೆ ಗೊತ್ತಿಲ್ಲದಿರಬಹುದು ; ಅಥವಾ ಆಕೆಯ ಹತ್ತಿರ ಒಳ್ಳೆಯ ಸಾಬೂನು ಇರದಿರಬಹುದು ~307 ~0~~ ಪಕ್ಕದ ಮನೆಯಾಕೆ ಬಟ್ಟೆಗಳನ್ನು ಒಗೆದು ಹಾಕುವಾಗಲೆಲ್ಲಾ ನೋಡುತ್ತಾ  ವ್ಯಂಗ್ಯವಾಗಿ   ತನ ಪತಿಯತ್ರ ಕಿಟಕಿಯಿಂದ ಹೇಳುತ್ತಿದ್ದಳು: ಪತಿ ಯ ಮಾತಿಗೆ' ಆತ ಏನೂ ುವಾಗಿರುವೆ ಪ್ರತಿಕ್ರಿಯಿಸುತ್ತಿರಲಿಲ್ಲ ಸುಮಾರು ತಿಂಗಳ   ನಂತರ  ಒಂದು  ದಿನ್ ఒందు ಕಿಟಕಿಯಿಂದ ಹೊರಗೆ ನೋಡಿದಾಗ ಒಣಗಿಸಲು ಹಾಕಿದ ಬಟ್ಟೆಗಳು ಶುಭ್ರ್ ಆಶ್ಚರ್ಯದಿಂದ ಪತಿಯತ್ರ ಹೇಳುತ್ತಾಳೆ ' ಬಟೆಗಳನು' నెఠోది నిోది ఆకి ರೀ ಇವತ್ತು ಚೆನ್ನಾಗಿ ಬಟ್ಟೆ ಒಗೆಯುವುದನ್ನು ಕಲಿತಿದ್ದಾಳೆ ನನಗೆ ಆಶ್ಚರ್ಯವಾಗುತ್ತಿದೆ: ಯಾರೋ ಆಕೆಗೆ ನೀಟಾಗಿ ಬಟೆ ಒಗೆಯಲು ಕಲಿಸಿರಬೇಕು ' 0 ಅಂತ ಪುನಃ ಅಪಹಾಸ್ಯ ಮಾಡುತ್ತಾ ಹೇಳಿದಳು. ಆತ ಹೇಳುತ್ತಾನೆ ಇವತ್ತುನೀನು ಏಳುವುದಕ್ಕಿಂತ ಮುಂಚೆಯೇ ನಾನು ಎದ್ದು ನಮ್ಮಮನೆಯ ಕಿಟಕಿಯ ಗಾಜುಗಳನ್ನು ಕ್ಲೀನ್ ಮಾಡಿದ್ದೆ %09 ಆಕೆಗೆ ತನ್ನ ತಪ್ಪಿನ ಅರಿವಾಯಿತು. ಆಕೆಗೆ ಬೇರೇನೂ ಹೇಳೋದಕ್ಕೆ ಇರಲಿಲ್ಲ. ಪಕ್ಕದ ಮನೆಯಾಕೆಯ ತಪ್ಪುಗಳನ್ನು ಈಕೆ ಕಾಣಲು ಕಾರಣಈಕೆಯ ಮನೆಯ ದೂಳುಗಳಿಂದ ನಾವು ಇತರರನ್ನು ಕೂಡಿದ ಕಿಟಕಿಯ ಗಾಜುಗಳೇ ಆಗಿದವು; నెరడువాగ నెమ్మె ಮನಸಿನ ಕಿಟಕಿಗಳ ಗಾಜುಗಳು ಶುಭ್ರವಾಗಿರಲಿ. ನಮ್ಮೊಳಗಿನ ಕಿಟಕಿಯ ಗಾಜುಗಳು ' ದೂಳುಗಳಿಂದ ಕೂಡಿದ್ದರೆ , ನಮ್ಮಎದುರಿಗಿರುವವರು ಎಷ್ಟೇ ಒಳ್ಳೆಯವರಾಗಿದ್ದರೂ ' ನಮಗೆ ಕೆಟವರಂತೆ ಕಾಣಿಸುತ್ತಾರೆ;: 08 జ్టి ఒళళియిదాదెరి ఒళ్ళియదు: యలా ~ & 0 0 ಬದುಕಲು ಕಲಿಯಿರಿ Join Telegram Channel ವದಂಪತಿಗಳು ಬಾಡಿಗೆ ಮನೆಯಲಿ ఒందు ಮರುದಿನ   ಬೆಳಗ್ಗೆ   ಪಕ್ಕದ ' ವಾಸವಾರಂಭಿಸಿದರು ಮನೆಯಾಕೆ' ಬಟೆಗಳನು ಒಗೆದು ಒಣಗಿಸಲು ಹಾಕುತ್ತಿರುವುದನು ಈಕೆ ಕಿಟಕಿಯಿಂದ ನೋಡಿದಳು. ಒಗೆದ ಬಟ್ಟೆಗಳ ಕೊಳೆ ಸರಿಯಾಗಿ ಹೋಗಿಲ್ಲ ಅಂತ ಆಕೆಗೆ ಅನಿಸಿತು: ನೀಟಾಗಿ   ಬಟ್ಟೆ ಒಗೆಯಲು ಆಕೆಗೆ ಗೊತ್ತಿಲ್ಲದಿರಬಹುದು ; ಅಥವಾ ಆಕೆಯ ಹತ್ತಿರ ಒಳ್ಳೆಯ ಸಾಬೂನು ಇರದಿರಬಹುದು ~307 ~0~~ ಪಕ್ಕದ ಮನೆಯಾಕೆ ಬಟ್ಟೆಗಳನ್ನು ಒಗೆದು ಹಾಕುವಾಗಲೆಲ್ಲಾ ನೋಡುತ್ತಾ  ವ್ಯಂಗ್ಯವಾಗಿ   ತನ ಪತಿಯತ್ರ ಕಿಟಕಿಯಿಂದ ಹೇಳುತ್ತಿದ್ದಳು: ಪತಿ ಯ ಮಾತಿಗೆ' ಆತ ಏನೂ ುವಾಗಿರುವೆ ಪ್ರತಿಕ್ರಿಯಿಸುತ್ತಿರಲಿಲ್ಲ ಸುಮಾರು ತಿಂಗಳ   ನಂತರ  ಒಂದು  ದಿನ್ ఒందు ಕಿಟಕಿಯಿಂದ ಹೊರಗೆ ನೋಡಿದಾಗ ಒಣಗಿಸಲು ಹಾಕಿದ ಬಟ್ಟೆಗಳು ಶುಭ್ರ್ ಆಶ್ಚರ್ಯದಿಂದ ಪತಿಯತ್ರ ಹೇಳುತ್ತಾಳೆ ' ಬಟೆಗಳನು' నెఠోది నిోది ఆకి ರೀ ಇವತ್ತು ಚೆನ್ನಾಗಿ ಬಟ್ಟೆ ಒಗೆಯುವುದನ್ನು ಕಲಿತಿದ್ದಾಳೆ ನನಗೆ ಆಶ್ಚರ್ಯವಾಗುತ್ತಿದೆ: ಯಾರೋ ಆಕೆಗೆ ನೀಟಾಗಿ ಬಟೆ ಒಗೆಯಲು ಕಲಿಸಿರಬೇಕು ' 0 ಅಂತ ಪುನಃ ಅಪಹಾಸ್ಯ ಮಾಡುತ್ತಾ ಹೇಳಿದಳು. ಆತ ಹೇಳುತ್ತಾನೆ ಇವತ್ತುನೀನು ಏಳುವುದಕ್ಕಿಂತ ಮುಂಚೆಯೇ ನಾನು ಎದ್ದು ನಮ್ಮಮನೆಯ ಕಿಟಕಿಯ ಗಾಜುಗಳನ್ನು ಕ್ಲೀನ್ ಮಾಡಿದ್ದೆ %09 ಆಕೆಗೆ ತನ್ನ ತಪ್ಪಿನ ಅರಿವಾಯಿತು. ಆಕೆಗೆ ಬೇರೇನೂ ಹೇಳೋದಕ್ಕೆ ಇರಲಿಲ್ಲ. ಪಕ್ಕದ ಮನೆಯಾಕೆಯ ತಪ್ಪುಗಳನ್ನು ಈಕೆ ಕಾಣಲು ಕಾರಣಈಕೆಯ ಮನೆಯ ದೂಳುಗಳಿಂದ ನಾವು ಇತರರನ್ನು ಕೂಡಿದ ಕಿಟಕಿಯ ಗಾಜುಗಳೇ ಆಗಿದವು; నెరడువాగ నెమ్మె ಮನಸಿನ ಕಿಟಕಿಗಳ ಗಾಜುಗಳು ಶುಭ್ರವಾಗಿರಲಿ. ನಮ್ಮೊಳಗಿನ ಕಿಟಕಿಯ ಗಾಜುಗಳು ' ದೂಳುಗಳಿಂದ ಕೂಡಿದ್ದರೆ , ನಮ್ಮಎದುರಿಗಿರುವವರು ಎಷ್ಟೇ ಒಳ್ಳೆಯವರಾಗಿದ್ದರೂ ' ನಮಗೆ ಕೆಟವರಂತೆ ಕಾಣಿಸುತ್ತಾರೆ;: - ShareChat