ShareChat
click to see wallet page
search
#📚ಆಧ್ಯಾತ್ಮಿಕ ಬರಹಗಳು🙏 #😇ಬ್ರಹ್ಮಾಕುಮಾರೀಸ್ #🙏 ಆಧ್ಯಾತ್ಮ #🙏ಭಕ್ತಿಮಯ ಕೋಟ್ಸ್😇 #ಬ್ರಹ್ಮಾಕುಮಾರೀಸ್
📚ಆಧ್ಯಾತ್ಮಿಕ ಬರಹಗಳು🙏 - ಇಂದಿನ ಗಹ ಗತಿ ಜ್ಞಾನ ಮತ್ತು ಸಹನೆ-_ @ ಜೀವನದ ಅಜೇಯ ಕವಚ ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ ? ವಿಹಿತವಾಗಿಹುದದರ ಗತಿ ಸೃಷ್ಟಿ ವಿಧಿಯಿಂ | ಸಹಿಸಿದಲ್ಲದೆ ಮುಗಿಯದಾವ ದಶೆ ಬಂದೊಡಂ | ಮಂಕುತಿಮ್ಮ Il ಸಹನೆ ವಜದ ಕವಚ ಮಂಕುತಿಮ್ಮನ ಕಗ್ಗವು ಜೀವನದ ಗಂಭೀರ ಸತ್ಯವನ್ನು ನಮಗೆ ನೆನಪಿಸುತ್ತದೆ. ಜಾತಕ ನೋಡಿ ಗರಹಗತಿಯನ್ನು ಜ್ಯೋತಿಷಿ ಹೇಳಬಹುದು; ಆದರೆ ಸೃಷ್ಟಿಯ ತಿದ್ದುವುದಾಗಿ ವಿಧಿಯಿಂದ ನಿಗಧಿಯಾದ ಕರ್ಮಫಲವನ್ನು ಯಾರೂ ಬದಲಾಯಿಸಲಾರರು . ಜೀವನದಲ್ಲಿ ಬರುವ ಸುಖ-ದುಃಖಗಳು ಕೇವಲ ಗ್ರಹಗಳ ಆಟವಲ್ಲ అవు ಮಾಡುವ ಕರ್ಮ ಮತ್ತು ಕರ್ಮದ ಫಲದ ನಿಯಮದೊಳಗಿನ ಸಹಜ ಅನುಭವಗಳು. ಕಷ್ಟದ ದಶೆ ಬಂದಾಗ ಅದನ್ನು ತಪ್ಪಿಸಿಕೊಳ್ಳುವ ಉಪಾಯಗಳಿಗಿಂತ, ಅದನ್ನು ಸಹನೆಯಿಂದ ಎದುರಿಸುವ ಮನೋಬಲವೇ ಮುಖ್ಯ. ಏಕೆಂದರೆ ಯಾವುದೇ ದಶೆಯೂ ಸಹಿಸಿಕೊಂಡು ಸಾಗಿದಾಗಲೇ ಮುಗಿಯುತ್ತದೆ ఇన్న' ತಪ್ಪಿಸಿಕೊಳ್ಳಲು ಯತ್ನಿಸಿದಷ್ಟು ಅದು ಷುಖ ಭಾರವಾಗುತ್ತದೆ. ಅಂಥ ಸಂದರ್ಭಗಳಲ್ಲಿ ಮನುಷ್ಯನಿಗೆ ನಿಜವಾದ ರಕ್ಷಣೆಯಾಯುಧ ಎಂದರೆ ಸಹನೆ. ಆದರೆ ಸಹನೆ ಒಂಟಿಯಾಗಿ ಬರದು; ಅದಕ್ಕೆ ಆಧಾರ ಜ್ಲ್ಾನ. ವಿಧಿಯ ಎದುರು ನಿಂತು ನಗುವ ಶಕ್ತಿ ಸಹನೆ ಮತ್ತು ಜ್ಲಾನ ಎರಡೂ ಇದ್ದಾಗ ಮಾತ್ರ ಸಾಧ್ಯ. ಜ್ಲಾನ ಎಂದರೆ ಕೇವಲ ಅದು ಸೃಷ್ಟಿಯ ರಹಸ್ಯಗಳನ್ನು ಎಲ್ಲಾ ১০০৪ ০ ಮತ್ತು ಕರ್ಮಸಿದ್ದಾಂತವನ್ನು ಅರಿತು;, ಸೃಷ್ಟಿಯ ಕ್ರಮವನ್ನು ಒಪ್ಪಿಕೊಳ್ಳುವ ಸತ್ಯಬೋಧನೆ. ಸತ್ಯಜ್ಾನ ಮತ್ತು ಸಹನೆ ಜೀವನದಲ್ಲಿ ರೂಢಿಯಾದರೆ , ಯಾವುದೇ ತಿಯೂ ನಮ್ಮನ್ನು ಸೋಲಿಸಲಾರದು. ಇವೇ ಪರಿಸಿ ೧ ಮಾನವನಿಗೆ ದೊರೆಯುವ ನಿಜವಾದ ವಜರಕವಚ್ ಬಹ್ಮಾಕುಮಾರಿಸ್ , from ಸೃಷ್ಟಿಕರ್ತ శిక్షణ విభాగ మౌంటా అబు ಇಂದಿನ ಗಹ ಗತಿ ಜ್ಞಾನ ಮತ್ತು ಸಹನೆ-_ @ ಜೀವನದ ಅಜೇಯ ಕವಚ ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ ? ವಿಹಿತವಾಗಿಹುದದರ ಗತಿ ಸೃಷ್ಟಿ ವಿಧಿಯಿಂ | ಸಹಿಸಿದಲ್ಲದೆ ಮುಗಿಯದಾವ ದಶೆ ಬಂದೊಡಂ | ಮಂಕುತಿಮ್ಮ Il ಸಹನೆ ವಜದ ಕವಚ ಮಂಕುತಿಮ್ಮನ ಕಗ್ಗವು ಜೀವನದ ಗಂಭೀರ ಸತ್ಯವನ್ನು ನಮಗೆ ನೆನಪಿಸುತ್ತದೆ. ಜಾತಕ ನೋಡಿ ಗರಹಗತಿಯನ್ನು ಜ್ಯೋತಿಷಿ ಹೇಳಬಹುದು; ಆದರೆ ಸೃಷ್ಟಿಯ ತಿದ್ದುವುದಾಗಿ ವಿಧಿಯಿಂದ ನಿಗಧಿಯಾದ ಕರ್ಮಫಲವನ್ನು ಯಾರೂ ಬದಲಾಯಿಸಲಾರರು . ಜೀವನದಲ್ಲಿ ಬರುವ ಸುಖ-ದುಃಖಗಳು ಕೇವಲ ಗ್ರಹಗಳ ಆಟವಲ್ಲ అవు ಮಾಡುವ ಕರ್ಮ ಮತ್ತು ಕರ್ಮದ ಫಲದ ನಿಯಮದೊಳಗಿನ ಸಹಜ ಅನುಭವಗಳು. ಕಷ್ಟದ ದಶೆ ಬಂದಾಗ ಅದನ್ನು ತಪ್ಪಿಸಿಕೊಳ್ಳುವ ಉಪಾಯಗಳಿಗಿಂತ, ಅದನ್ನು ಸಹನೆಯಿಂದ ಎದುರಿಸುವ ಮನೋಬಲವೇ ಮುಖ್ಯ. ಏಕೆಂದರೆ ಯಾವುದೇ ದಶೆಯೂ ಸಹಿಸಿಕೊಂಡು ಸಾಗಿದಾಗಲೇ ಮುಗಿಯುತ್ತದೆ ఇన్న' ತಪ್ಪಿಸಿಕೊಳ್ಳಲು ಯತ್ನಿಸಿದಷ್ಟು ಅದು ಷುಖ ಭಾರವಾಗುತ್ತದೆ. ಅಂಥ ಸಂದರ್ಭಗಳಲ್ಲಿ ಮನುಷ್ಯನಿಗೆ ನಿಜವಾದ ರಕ್ಷಣೆಯಾಯುಧ ಎಂದರೆ ಸಹನೆ. ಆದರೆ ಸಹನೆ ಒಂಟಿಯಾಗಿ ಬರದು; ಅದಕ್ಕೆ ಆಧಾರ ಜ್ಲ್ಾನ. ವಿಧಿಯ ಎದುರು ನಿಂತು ನಗುವ ಶಕ್ತಿ ಸಹನೆ ಮತ್ತು ಜ್ಲಾನ ಎರಡೂ ಇದ್ದಾಗ ಮಾತ್ರ ಸಾಧ್ಯ. ಜ್ಲಾನ ಎಂದರೆ ಕೇವಲ ಅದು ಸೃಷ್ಟಿಯ ರಹಸ್ಯಗಳನ್ನು ಎಲ್ಲಾ ১০০৪ ০ ಮತ್ತು ಕರ್ಮಸಿದ್ದಾಂತವನ್ನು ಅರಿತು;, ಸೃಷ್ಟಿಯ ಕ್ರಮವನ್ನು ಒಪ್ಪಿಕೊಳ್ಳುವ ಸತ್ಯಬೋಧನೆ. ಸತ್ಯಜ್ಾನ ಮತ್ತು ಸಹನೆ ಜೀವನದಲ್ಲಿ ರೂಢಿಯಾದರೆ , ಯಾವುದೇ ತಿಯೂ ನಮ್ಮನ್ನು ಸೋಲಿಸಲಾರದು. ಇವೇ ಪರಿಸಿ ೧ ಮಾನವನಿಗೆ ದೊರೆಯುವ ನಿಜವಾದ ವಜರಕವಚ್ ಬಹ್ಮಾಕುಮಾರಿಸ್ , from ಸೃಷ್ಟಿಕರ್ತ శిక్షణ విభాగ మౌంటా అబు - ShareChat