ShareChat
click to see wallet page
search
#💖 ಹೊಸ ವರ್ಷದ ಶುಭಾಶಯಗಳು🎇 #🖋️ ನನ್ನ ಬರಹ #💓ಮನದಾಳದ ಮಾತು #📝ನನ್ನ ಕವಿತೆಗಳು #🎥 Motivational ಸ್ಟೇಟಸ್
💖 ಹೊಸ ವರ್ಷದ ಶುಭಾಶಯಗಳು🎇 - ವರುಷ ಕಳೆದರೂ , ಹರುಷ ಎಲ್ಲಿದೆ, ದಿನ ದೂಡುವ ಚಿಂತೆ ಇರುವಾಗ. ಬದಲಾದರೂ ನೆಮ್ಮದಿ ಎಲ್ಲಿದೆ, ర్యాలిండరా నిత్య ಕರ್ಮಗಳು ಅವುಗಳೇ ಇರುವಾಗ . ಸಮಯ ಕಳೆದಂತೆ ಸಂಕಟ ಎದೆಯಲ್ಲಿ ಮರೆಯಲಾಗದ ಸಿಹಿ ಕಹಿ ನೆನಪುಗಳು ಹಿಂದೆ ನೀಗಿಸಲಾರದ ಸಂಕಷ್ಟಗಳು ಬಾಳಿನಲಿ ಏನಾಗುವುದೋ ಎಂಬ ಯೋಚನೆಗಳು ಮುಂದೆ ಆದರೂ ಅನಿವಾರ್ಯತೆಗೆ ದಿನಗಳ ಸ್ವಾಗತಿಸಬೇಕಲ್ಲವ ಸರ್ವರಿಗೂ ಮುಂಬರುವ ದಿನಗಳು HAPPY సెఖ; లాంతి నమ్మేది తెరలిందు ఆలిసుత్తా |E ಶುಭಾಶಯಗಳನ್ನು ತಿಳಿಸುವೆ. ಹೊಸ ವರ್ಷದ ಹಾರ್ದಿಕ 20261 ಡಾ ಮಹೇಂದ್ರ ಕುರ್ಡಿ ವರುಷ ಕಳೆದರೂ , ಹರುಷ ಎಲ್ಲಿದೆ, ದಿನ ದೂಡುವ ಚಿಂತೆ ಇರುವಾಗ. ಬದಲಾದರೂ ನೆಮ್ಮದಿ ಎಲ್ಲಿದೆ, ర్యాలిండరా నిత్య ಕರ್ಮಗಳು ಅವುಗಳೇ ಇರುವಾಗ . ಸಮಯ ಕಳೆದಂತೆ ಸಂಕಟ ಎದೆಯಲ್ಲಿ ಮರೆಯಲಾಗದ ಸಿಹಿ ಕಹಿ ನೆನಪುಗಳು ಹಿಂದೆ ನೀಗಿಸಲಾರದ ಸಂಕಷ್ಟಗಳು ಬಾಳಿನಲಿ ಏನಾಗುವುದೋ ಎಂಬ ಯೋಚನೆಗಳು ಮುಂದೆ ಆದರೂ ಅನಿವಾರ್ಯತೆಗೆ ದಿನಗಳ ಸ್ವಾಗತಿಸಬೇಕಲ್ಲವ ಸರ್ವರಿಗೂ ಮುಂಬರುವ ದಿನಗಳು HAPPY సెఖ; లాంతి నమ్మేది తెరలిందు ఆలిసుత్తా |E ಶುಭಾಶಯಗಳನ್ನು ತಿಳಿಸುವೆ. ಹೊಸ ವರ್ಷದ ಹಾರ್ದಿಕ 20261 ಡಾ ಮಹೇಂದ್ರ ಕುರ್ಡಿ - ShareChat