#🔥ಹಿಂದೂ ಯುವಕನನ್ನು ಥಳಿಸಿ ಮರಕ್ಕೆ ಕಟ್ಟಿ ಬೆಂಕಿ ಹಚ್ಚಿ ಕೊಂದ ನೀಚರು😭 ಬಾಂಗ್ಲಾದೇಶದ ಮೈಮೆನ್ಸಿಂಗ್ ಜಿಲ್ಲೆಯಲ್ಲಿ ಹಿಂದೂ ಯುವಕನನ್ನು ಥಳಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಲಾಗಿದೆ ಎಂದು ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ಶನಿವಾರ ತಿಳಿಸಿದ್ದಾರೆ.ಮೃತನನ್ನು 27 ವರ್ಷದ ಸನಾತನ ಹಿಂದೂ ದೀಪು ಚಂದ್ರ ದಾಸ್ ಎಂದು ಯೂನುಸ್ ಆಡಳಿತ ಗುರುತಿಸಿದೆ.ಮೈಮೆನ್ ಸಿಂಗ್ ನ ಬಲುಕಾದಲ್ಲಿ ಸನಾತನ ಹಿಂದೂ ಯುವಕ ದೀಪು ಚಂದ್ರ ದಾಸ್ (27) ನನ್ನು ಥಳಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ರಾಪಿಡ್ ಆಕ್ಷನ್ ಬೆಟಾಲಿಯನ್ (ಆರ್ ಎಬಿ) ಶಂಕಿತರಾಗಿ ಏಳು ಜನರನ್ನು ಬಂಧಿಸಿದೆ" ಎಂದು ಯೂನಸ್ ಟ್ವೀಟ್ ಮಾಡಿದ್ದಾರೆ. #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰 #😞 ಮೂಡ್ ಆಫ್ ಸ್ಟೇಟಸ್


