ShareChat
click to see wallet page
search
#🔱 ಭಕ್ತಿ ಲೋಕ #💪 ಜೈ ಹನುಮಾನ್ 🚩 #🔱ಮಲೆ ಮಹದೇಶ್ವರ🙏 #🙏🏻ಶ್ರೀಕೃಷ್ಣನ ಕಥೆಗಳು📜 #🛐 ಮಹಾಶಿವನ ಭಕ್ತಿ ಸ್ಟೇಟಸ್
🔱 ಭಕ್ತಿ ಲೋಕ - ಯುದ್ದದ ನಂತರ ಬದುಕಿಳಿದ ಏಕ್ೈಕ ಕೌರವ ಯಾರು ಗೊತ್ತೇ? a 9R@ gaj ಗಾಂಧಾರಿಯ 100 ಮಕ್ಕಳಲ್ಲಿ ಎಲ್ಲರೂ ಯುದ್ದದಲ್ಲಿ ಸತ್ತರು. ಆದರೆ ಧೃತರಾಷ್ಟ್ರನಿಗೆ ದಾಸಿಯ ಮೂಲಕ ಹುಟ್ಟಿದ 'ಯುಯುತ್ಸು' ಎಂಬ ಮಗನಿದ್ದನು. ಯುದ್ಧ  ಆರಂಭವಾಗುವ ಮುನ್ನಧರ್ಮರಾಯನು "ಯಾರಾದರೂ ಕೌರವರ ಕಡೆಯಿಂದ ಬರುವುದಿದ್ದರೆ ಈಗಲೇ ಬರಬಹುದು" ಎ೦ದು ಕರೆದಾಗ, ಯುಯುತ್ತು ಮಾತ್ರಧರ್ಮದ ಪರ ನಿಲ್ಲಲು ಪಾಂಡವರ ಕಡೆಗೆ .  ಬಂದನು. ಕೃಷ್ಣನ ಆಶೀರ್ವಾದದಿಂದ ಯುದ್ಧದಲ್ಲಿ ಬದುಕಿಳಿದ ಏಕೈಕ ಕೌರವ ಇವನಾಗಿದ್ದಾನೆ. ನಂತರ ಇವನೇ ಹಸ್ತಿನಾಪುರದ ಉಸ್ತುವಾರಿ ನೋಡಿಕೊಂಡನು: ಯುದ್ದದ ನಂತರ ಬದುಕಿಳಿದ ಏಕ್ೈಕ ಕೌರವ ಯಾರು ಗೊತ್ತೇ? a 9R@ gaj ಗಾಂಧಾರಿಯ 100 ಮಕ್ಕಳಲ್ಲಿ ಎಲ್ಲರೂ ಯುದ್ದದಲ್ಲಿ ಸತ್ತರು. ಆದರೆ ಧೃತರಾಷ್ಟ್ರನಿಗೆ ದಾಸಿಯ ಮೂಲಕ ಹುಟ್ಟಿದ 'ಯುಯುತ್ಸು' ಎಂಬ ಮಗನಿದ್ದನು. ಯುದ್ಧ  ಆರಂಭವಾಗುವ ಮುನ್ನಧರ್ಮರಾಯನು "ಯಾರಾದರೂ ಕೌರವರ ಕಡೆಯಿಂದ ಬರುವುದಿದ್ದರೆ ಈಗಲೇ ಬರಬಹುದು" ಎ೦ದು ಕರೆದಾಗ, ಯುಯುತ್ತು ಮಾತ್ರಧರ್ಮದ ಪರ ನಿಲ್ಲಲು ಪಾಂಡವರ ಕಡೆಗೆ .  ಬಂದನು. ಕೃಷ್ಣನ ಆಶೀರ್ವಾದದಿಂದ ಯುದ್ಧದಲ್ಲಿ ಬದುಕಿಳಿದ ಏಕೈಕ ಕೌರವ ಇವನಾಗಿದ್ದಾನೆ. ನಂತರ ಇವನೇ ಹಸ್ತಿನಾಪುರದ ಉಸ್ತುವಾರಿ ನೋಡಿಕೊಂಡನು: - ShareChat