G #ಚಿನ್ನ-ಬೆಳ್ಳಿ ಬೆಲೆ ಭಾರೀ ಕುಸಿತ, old Price: ಚಿನ್ನ-ಬೆಳ್ಳಿ ಬೆಲೆ ಭಾರೀ ಕುಸಿತ, ಹೂಡಿಕೆದಾರರಿಗೆ ಒಟ್ಟು 27,55,07,13,98,99,999 ರೂಪಾಯಿ ನಷ್ಟಚಿನ್ನದ ಬೆಲೆ ಆಕಾಶ ಮುಟ್ಟುತ್ತಿದೆ, ಬೆಳ್ಳಿ ಖರೀದಿ ಮಾಡುವುದು ಕೂಡ ಬಡವರಿಗೆ ಕಷ್ಟ ಆಗುತ್ತಿದೆ. ಹೀಗಿದ್ದಾಗ ಚಿನ್ನದ ಬೆಲೆ ಇನ್ನೇನು 2,00,000 ರೂಪಾಯಿ ತಲುಪಲಿದೆ ಎಂಬ ಭಯ ಆವರಿಸಿದೆ. ಈ ನಡುವೆ ನಿನ್ನೆ ಒಂದೇ ದಿನ ಚಿನ್ನದ ಬೆಲೆ ಬರೋಬ್ಬರಿ 10,000 ರೂಪಾಯಿ ಹೆಚ್ಚಾಗಿ ಆಘಾತ ನೀಡಿದೆ. ಬಡವರು ಹಾಗೂ ಮಧ್ಯಮ ವರ್ಗದ ಜನರು ಇನ್ನುಮುಂದೆ ಚಿನ್ನ ಖರೀದಿ ಮಾಡಲು ಆಗಲ್ಲ ಎಂಬ ಚರ್ಚೆ ಕೂಡ ಶುರುವಾಗಿದೆ. ಹೀಗಿದ್ದಾಗಲೇ, ಚಿನ್ನ-ಬೆಳ್ಳಿ ಬೆಲೆ ಭಾರೀ ಕುಸಿತ, ಹೂಡಿಕೆದಾರರಿಗೆ ಒಟ್ಟು 27,55,07,13,98,99,999 ರೂಪಾಯಿ ಭರ್ಜರಿ ನಷ್ಟ.


