ShareChat
click to see wallet page
search
#❤️ರತನ್ ಟಾಟಾ ಅವರ ಜನ್ಮದಿನ🫡 ರತನ್ ನವಲ್ ಟಾಟಾ (ಜನನ:ಡಿಸೆಂಬರ್ ೨೮ ೧೯೩೭-ಮರಣ:ಅಕ್ಟೋಬರ್ ೯ ೨೦೨೪) ಒಬ್ಬ ಭಾರತೀಯ ಕೈಗಾರಿಕೋದ್ಯಮಿ ಮತ್ತು ಲೋಕೋಪಕಾರಿ. 1991ರಿಂದ 2012 ರವರೆಗೆ ಟಾಟಾ ಗ್ರೂಪ್ ಮತ್ತು ಟಾಟಾ ಸನ್ಸ್‌ನ ಅಧ್ಯಕ್ಷರಾಗಿದ್ದರು ಮತ್ತು ಅಕ್ಟೋಬರ್ 2016 ರಿಂದ ಫೆಬ್ರವರಿ 2017ರವರೆಗೆ ಹಂಗಾಮಿ ಅಧ್ಯಕ್ಷ ಸ್ಥಾನವನ್ನು ಹೊಂದಿದ್ದರು. ಭಾರತ ಸರ್ಕಾರವು ೨೦೦೦ನೇ ಇಸವಿಯಲ್ಲಿ ಪದ್ಮಭೂಷಣ ಮತ್ತು ೨೦೦೮ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಇವರನ್ನು ಗೌರವಿಸಿತು. #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰
❤️ರತನ್ ಟಾಟಾ ಅವರ ಜನ್ಮದಿನ🫡 - PADMA VIBHUSHAN RATAN TATA Indion Industriolist Investor, Philonthropist ond former Choirmon of TATA group Happy Birthday 28TH DECEMBER PADMA VIBHUSHAN RATAN TATA Indion Industriolist Investor, Philonthropist ond former Choirmon of TATA group Happy Birthday 28TH DECEMBER - ShareChat