ಕಲೆಯ ಲೋಕದ ಧ್ರುವತಾರೆ ಹನ್ಶಿತ್ ಆಳ್ವ: ಸಾಧನೆಯ ಶಿಖರಕ್ಕೇರಿದ ಅಪೂರ್ವ ಪ್ರತಿಭೆ
ಒಬ್ಬ ವ್ಯಕ್ತಿ ಒಂದೇ ಕ್ಷೇತ್ರದಲ್ಲಿ ಪರಿಣತಿ ಪಡೆಯುವುದು ಇಂದಿನ ದಿನಗಳಲ್ಲಿ ಸಾಮಾನ್ಯ. ಆದರೆ, ಹತ್ತಾರು ಕಲೆಗಳನ್ನು ಏಕಕಾಲಕ್ಕೆ ಸಿದ್ಧಿಸಿಕೊಳ್ಳುವುದು ಅಸಾಮಾನ್ಯ ಸಾಧನೆ. ಇಂತಹದೊಂದು ಅಚ್ಚರಿಯ ಸಾಧನೆಯನ್ನು ಮಾಡಿ ತೋರಿಸುತ್ತಿದ್ದಾರೆ ಬಾಲ ಪ್ರತಿಭೆ ಹನ್ಶಿತ್ ಆಳ್ವ. ಕೊಣಾಜೆಯ ವಿಶ್ವ ಮಂಗಳ ಹಿರಿಯ ಪ್ರಾಥಮಿಕ…