ShareChat
click to see wallet page
search
#😏ಇದೇ ಪ್ರಪಂಚ #🖋️ ನನ್ನ ಬರಹ #😆ಫನ್ನಿ ಸ್ಟೇಟಸ್ #😆COMEDY #🤔ಜೀವನದ ಪಾಠಗಳು
😏ಇದೇ ಪ್ರಪಂಚ - 20 Rs: ಜಯ್ರಾಮನದು ವಿಭಿನ್ನವಾದ ವ್ಯಕ್ತಿತ್ವವೆಂದೇ ಹೇಳಬಹುದು. ಅವನು ಯಾವಾಗಲೂ ಇತರರ ಗಮನ ಸೆಳೆಯಲು ಏನಾದರೊಂದು ಮಾಡುತ್ತಲೇ ಇರುತ್ತಿದ್ದ . ಅವನು ತನ್ನ ಬೈಕನ್ನು ಯಾವ ರೀತಿ ನವೀಕರಿಸಿಕೊಂಡಿದ್ದನೆಂದರೆ ಆ ಬೈಕ್ ನೋಡುತ್ತಿದ್ದ ಹಾಗೆ , ಆ ಊರಿನ ಜನರು ದೂರದಿಂದಲೇ ಅದು  ಜಯ್ರಾಮನ ಬೈಕೆಂದು ಕಂಡು ಹಿಡಿಯುತ್ತಿದ್ದರು. ಅವನಿಗೆ ಮಗಳಿದ್ದರೂ ಮದುವೆಯಾಗಿ ಮೂರು ವರ್ಷದ ` అవెనే ವೇಷಭೂಷಣ, ಹಾವಭಾವ ಯಾವ ಕಾಲೇಜು ಹುಡುಗರಿಗೂ ಕಮ್ಮಿಯಿರಲಿಲ್ಲ . ರಿಯಲೆಸ್ಟೇಟ್ ವ್ಯವ್ಹಾರ ಮಾಡಿಕೊಂಡಿದ್ದವನು ತಕ್ಕಮಟ್ಟಿಗೆ ಅನುಕೂಲವಾಗೇ ಇದ್ದ . ಫ್ರೆಂಡ್ಸು, ರಿಲೇಟಿವು ಯಾವ್ದೇ ಫಂಕ್ಷನ್ಗೆ ಕರೆದ್ರೂ ಗಮನ ಸೆಳೆಯಲು ಉಳಿದವರಿಗಿಂತ ಭಿನ್ನವಾದ ಗಿಫ್ಟನ್ನೇ ಕೊಡುತ್ತಿದ್ದ . ಒಂದ್ಸಾರಿ ಏನಾಯ್ತಂದ್ರೆ ಅವನ   ಅಣ್ಣನ ಮಗಳು ಸುಗುಣಳ ಮದುವೆಗೆ ಇವನು ಮುಯ್ಯಿಗೆಂದು (ಗಿಫ್ತ್ವ ) ಕೊಟ್ಟ್ಿದ್ದ ಮೂರ್ನಾಲ್ಕು ಗ್ರಾಂ ತೂಕದ ಚಿನ್ನದ ರಿಂಗಿದ್ದ ಕವರನು ಯಾರೋ ಓಪನ್ ಮಾಡಿ ರಿಂಗು ತೆಗೆದು ಅದರಲ್ಲಿ 20 రంతాయి నటు ఇట్బు శవేరెన్ను వాగియ? అంటిసిద్దరు ಊರಾದ್ದರಿಂದ ಅಣ್ಣನ ಮಗಳಿಗೆ ಜಯ್ರಾಮ 20 అదు సణ ఒిట్ట వితేయ బాయిందే బాయిగి మొయ్యి ರೂಪಾಯಿ ಹಬ್ಬಿ ಊರೆಲ್ಲ ಸುದ್ದಿಯಾಗಿತ್ತು . ಗಿಫ್ಟ್ ಯಾರದೆಂದು ತಿಳಿಯಲಿ ಎಂದು ಇವನು ಮ್ೊದಲಿಂದಲೂ ಕವರ್ ಮೇಲೆ ಪಿನ್ ಕೋಡ್ ' ಒಂದನ್ನು బిట్టు ಪೂರ್ತಿ ಅಡ್ರೆಸ್ ಬೇರೆ ಬರೀತಿದ್ದ: ( ಸಂಬಂಧಿಕರಿಂದ ಅದು ಹೇಗೋ ಜಯ್ರಾಮನ ಹೆಂಡ್ತಿ ಕಿವಿಗೂ. ಈ ವಿಷಯ ಬಿದ್ದು, ಅವಳು, ರೀ ರಿಂಗ್ ಏನ್ಮಾಡಿದ್ರಿ ಕವರಲ್ಲಿ 20  ಕೇಳಿದಾಗ ಟೆನ್ಷನ್ ಆಗ್ಗಿ ರೂಪಾಯಿ ಇಟ್ಟಿದ್ರಂತಲ್ಲ ಅಂತ ಜಯ್ರಾಮ ಜುಟ್ಟು ಕಿತ್ಕೊಂಡಿದ್ದ . ಅದೇ ಲಾಸ್ಟು ಗಿಫ್ಟ್ ಕವರ್ ತನ್ನಹೆಸರು " ಬಿಟ್ಟು ] ಮತ್ತೇನೂ ಬರೀತಿರ್ಲಿಲ್ಲ. ಮೇಲೆ ಜಯ್ರಾಮ ee8 ಹೋಟ್ಲಲ್ಲೋ , ಅಂಗ್ಡೀಲೋ ಮಾರ್ಕೆಟ್ಟ೯ ಮತ್ತೆಲ್ಲೋ 20 ಅನ್ನೋ ಪದ ಕಿವಿಗೆ ಬಿದ್ದಾಗ,_ಅಣ್ಣನ ಮಗಳಿಗೆ . ರೂಪಾಯಿ ಗಿಫ್ಟ್ ಕವರು ಈಗಲೂ ಅವನ ಕಣ್ಣ ಮುಂದೆ ಬರೋದನ್ನ జిట్ట ಜಯ್ರಾಮ ಯಾರ ಮುಂದೆ ತಾನೇ ಹೇಳಿಕೊಂಡಾನು: -ಮೈಶಂ 20 Rs: ಜಯ್ರಾಮನದು ವಿಭಿನ್ನವಾದ ವ್ಯಕ್ತಿತ್ವವೆಂದೇ ಹೇಳಬಹುದು. ಅವನು ಯಾವಾಗಲೂ ಇತರರ ಗಮನ ಸೆಳೆಯಲು ಏನಾದರೊಂದು ಮಾಡುತ್ತಲೇ ಇರುತ್ತಿದ್ದ . ಅವನು ತನ್ನ ಬೈಕನ್ನು ಯಾವ ರೀತಿ ನವೀಕರಿಸಿಕೊಂಡಿದ್ದನೆಂದರೆ ಆ ಬೈಕ್ ನೋಡುತ್ತಿದ್ದ ಹಾಗೆ , ಆ ಊರಿನ ಜನರು ದೂರದಿಂದಲೇ ಅದು  ಜಯ್ರಾಮನ ಬೈಕೆಂದು ಕಂಡು ಹಿಡಿಯುತ್ತಿದ್ದರು. ಅವನಿಗೆ ಮಗಳಿದ್ದರೂ ಮದುವೆಯಾಗಿ ಮೂರು ವರ್ಷದ ` అవెనే ವೇಷಭೂಷಣ, ಹಾವಭಾವ ಯಾವ ಕಾಲೇಜು ಹುಡುಗರಿಗೂ ಕಮ್ಮಿಯಿರಲಿಲ್ಲ . ರಿಯಲೆಸ್ಟೇಟ್ ವ್ಯವ್ಹಾರ ಮಾಡಿಕೊಂಡಿದ್ದವನು ತಕ್ಕಮಟ್ಟಿಗೆ ಅನುಕೂಲವಾಗೇ ಇದ್ದ . ಫ್ರೆಂಡ್ಸು, ರಿಲೇಟಿವು ಯಾವ್ದೇ ಫಂಕ್ಷನ್ಗೆ ಕರೆದ್ರೂ ಗಮನ ಸೆಳೆಯಲು ಉಳಿದವರಿಗಿಂತ ಭಿನ್ನವಾದ ಗಿಫ್ಟನ್ನೇ ಕೊಡುತ್ತಿದ್ದ . ಒಂದ್ಸಾರಿ ಏನಾಯ್ತಂದ್ರೆ ಅವನ   ಅಣ್ಣನ ಮಗಳು ಸುಗುಣಳ ಮದುವೆಗೆ ಇವನು ಮುಯ್ಯಿಗೆಂದು (ಗಿಫ್ತ್ವ ) ಕೊಟ್ಟ್ಿದ್ದ ಮೂರ್ನಾಲ್ಕು ಗ್ರಾಂ ತೂಕದ ಚಿನ್ನದ ರಿಂಗಿದ್ದ ಕವರನು ಯಾರೋ ಓಪನ್ ಮಾಡಿ ರಿಂಗು ತೆಗೆದು ಅದರಲ್ಲಿ 20 రంతాయి నటు ఇట్బు శవేరెన్ను వాగియ? అంటిసిద్దరు ಊರಾದ್ದರಿಂದ ಅಣ್ಣನ ಮಗಳಿಗೆ ಜಯ್ರಾಮ 20 అదు సణ ఒిట్ట వితేయ బాయిందే బాయిగి మొయ్యి ರೂಪಾಯಿ ಹಬ್ಬಿ ಊರೆಲ್ಲ ಸುದ್ದಿಯಾಗಿತ್ತು . ಗಿಫ್ಟ್ ಯಾರದೆಂದು ತಿಳಿಯಲಿ ಎಂದು ಇವನು ಮ್ೊದಲಿಂದಲೂ ಕವರ್ ಮೇಲೆ ಪಿನ್ ಕೋಡ್ ' ಒಂದನ್ನು బిట్టు ಪೂರ್ತಿ ಅಡ್ರೆಸ್ ಬೇರೆ ಬರೀತಿದ್ದ: ( ಸಂಬಂಧಿಕರಿಂದ ಅದು ಹೇಗೋ ಜಯ್ರಾಮನ ಹೆಂಡ್ತಿ ಕಿವಿಗೂ. ಈ ವಿಷಯ ಬಿದ್ದು, ಅವಳು, ರೀ ರಿಂಗ್ ಏನ್ಮಾಡಿದ್ರಿ ಕವರಲ್ಲಿ 20  ಕೇಳಿದಾಗ ಟೆನ್ಷನ್ ಆಗ್ಗಿ ರೂಪಾಯಿ ಇಟ್ಟಿದ್ರಂತಲ್ಲ ಅಂತ ಜಯ್ರಾಮ ಜುಟ್ಟು ಕಿತ್ಕೊಂಡಿದ್ದ . ಅದೇ ಲಾಸ್ಟು ಗಿಫ್ಟ್ ಕವರ್ ತನ್ನಹೆಸರು " ಬಿಟ್ಟು ] ಮತ್ತೇನೂ ಬರೀತಿರ್ಲಿಲ್ಲ. ಮೇಲೆ ಜಯ್ರಾಮ ee8 ಹೋಟ್ಲಲ್ಲೋ , ಅಂಗ್ಡೀಲೋ ಮಾರ್ಕೆಟ್ಟ೯ ಮತ್ತೆಲ್ಲೋ 20 ಅನ್ನೋ ಪದ ಕಿವಿಗೆ ಬಿದ್ದಾಗ,_ಅಣ್ಣನ ಮಗಳಿಗೆ . ರೂಪಾಯಿ ಗಿಫ್ಟ್ ಕವರು ಈಗಲೂ ಅವನ ಕಣ್ಣ ಮುಂದೆ ಬರೋದನ್ನ జిట్ట ಜಯ್ರಾಮ ಯಾರ ಮುಂದೆ ತಾನೇ ಹೇಳಿಕೊಂಡಾನು: -ಮೈಶಂ - ShareChat