ShareChat
click to see wallet page
search
🌅ಶುಭೋದಯ🙏 #🤔ನನ್ನ ಆಲೋಚನೆಗಳು #ಕವನ #ಕವನ #ನನ್ನ ಕವನ #ಕವನ #ಕವನ
ಕವನ - 10:36 74 Enter poem title ಕವನ : ಉತ್ಖನನ ??! ! ణ సుత్తలు &ింేటినాను ఐరిబిట్టు బండి ಪಟ್ಬ ಆಗತಾನೆ ಅಪ್ಪಳಿಸಿದ ವಿಷಯವೇ , ನಿಧಿ ಇರುವ ಲಕ್ಕುಂಡಿ ಮನೆ ಕಟ್ಜಲು ಹೋದವರಿಗೆ ಬಳುವಳಿ ಆದ ಚಿನ್ನ: ಮನೆ-ಮಠ ಕಳೆದುಕೊಂಡವರಿಗೆ , ಬದುಕುವ ಆಸೆ ಚಿಗುರಿಸಿತು ಇನ್ನ: ನಿಧಿಯ ಸತ್ಯವ ಸರಕಾರಕ್ಕೆ ಮುಟ್ಟಿಸಿದವರಿಗೆ , ದಕ್ಕಿತು  ಬಹುಮಾನದ ಸರದಿ: ಮಾಧ್ಯಮಗಳಿಂದ ಜನಪ್ರಿಯವಾಯಿತು  ಗದಗಿನೊಳಗಿನ ವರದಿ ಕೊಟ್ಟು ` ಮುಂಬರೋ ಪೀಳಿಗೆಯು ಮಾಡದಿರಲಿ నిలశ్శి బిలి ಕೊಡಲಿ ಪೆಟ್ಟಿನಿಂದ ಗಿಡ-ಮರಗಳ ಹನನ: ಭೂಮಿ ತಾಯಿಯು ಆಗ ಸಂತುಷ್ಠಿಗೊಂಡು ಸುರಿಸೋ , ಹೊನ್ನಿನ ಮಳೆಯ ಪ್ರಸವದ ಕ್ರಿಯೆಯೇ ಇರಬೇಕು   ಉತ್ಖನನ !!?? ### excavation on Earth's behalf ### ಅರುಣ್ ಕುಮಾರ್ ಐ ಎ(Arun Kumar | A) 79 {A Aa 10:36 74 Enter poem title ಕವನ : ಉತ್ಖನನ ??! ! ణ సుత్తలు &ింేటినాను ఐరిబిట్టు బండి ಪಟ್ಬ ಆಗತಾನೆ ಅಪ್ಪಳಿಸಿದ ವಿಷಯವೇ , ನಿಧಿ ಇರುವ ಲಕ್ಕುಂಡಿ ಮನೆ ಕಟ್ಜಲು ಹೋದವರಿಗೆ ಬಳುವಳಿ ಆದ ಚಿನ್ನ: ಮನೆ-ಮಠ ಕಳೆದುಕೊಂಡವರಿಗೆ , ಬದುಕುವ ಆಸೆ ಚಿಗುರಿಸಿತು ಇನ್ನ: ನಿಧಿಯ ಸತ್ಯವ ಸರಕಾರಕ್ಕೆ ಮುಟ್ಟಿಸಿದವರಿಗೆ , ದಕ್ಕಿತು  ಬಹುಮಾನದ ಸರದಿ: ಮಾಧ್ಯಮಗಳಿಂದ ಜನಪ್ರಿಯವಾಯಿತು  ಗದಗಿನೊಳಗಿನ ವರದಿ ಕೊಟ್ಟು ` ಮುಂಬರೋ ಪೀಳಿಗೆಯು ಮಾಡದಿರಲಿ నిలశ్శి బిలి ಕೊಡಲಿ ಪೆಟ್ಟಿನಿಂದ ಗಿಡ-ಮರಗಳ ಹನನ: ಭೂಮಿ ತಾಯಿಯು ಆಗ ಸಂತುಷ್ಠಿಗೊಂಡು ಸುರಿಸೋ , ಹೊನ್ನಿನ ಮಳೆಯ ಪ್ರಸವದ ಕ್ರಿಯೆಯೇ ಇರಬೇಕು   ಉತ್ಖನನ !!?? ### excavation on Earth's behalf ### ಅರುಣ್ ಕುಮಾರ್ ಐ ಎ(Arun Kumar | A) 79 {A Aa - ShareChat