ShareChat
click to see wallet page
search
#💔ಕುಸಿದು ಬಿದ್ದು ಜೀವ ಬಿಟ್ಟ ಕೋಚ್‌! ಕ್ರಿಕೆಟ್‌ ಲೋಕಕ್ಕೆ ಬಿಗ್‌ ಶಾಕ್‌😢
💔ಕುಸಿದು ಬಿದ್ದು ಜೀವ ಬಿಟ್ಟ ಕೋಚ್‌! ಕ್ರಿಕೆಟ್‌ ಲೋಕಕ್ಕೆ ಬಿಗ್‌ ಶಾಕ್‌😢 - 444 4 ಕೋಟಿ ಭಾರತೀಯರ ವಿಶ್ವಾಸ LokalApp ಕ್ರಿಕೆಟ್ ಮೈದಾನದಲ್ಲೇ ಹೃದಯಾಘಾತ: ಸಹಾಯಕ ಕೋಚ್ ನಿಧನ (ವಿಡಿಯೋ) ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಪಂದ್ಯದ ವೇಳೆ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಢಾಕಾ ಮಹಬೂಬ್ ಅಲಿ ಜಾಕಿ ಹೃದಯಾಘಾತಕ್ಕೀಡಾಗಿ ನಿಧನರಾಗಿದ್ದಾರೆ. ಕ್ಯಾಪಿಟಲ್ಸ್ ಮತ್ತು ರಾಜ್ಶಾಹಿ ఢర ವಾರಿಯರ್ಸ್ ನಡುವಿನ ಪಂದ್ಯಕ್ಕೂ ಮುನ್ನ ಅವರು  ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದರು. ತಕ್ಷಣವೇ ವೈದ್ಯಕೀಯ ತಂಡದಿಂದ ಚಿಕಿತ್ಸೆ ಮತ್ತು ಸಿಪಿಆರ್ ನೀಡಲಾಗಿದ್ದು , ಆಸ್ಪತ್ರೆಗೆ ಸಾಗಿಸಲಾಯಿತು. ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಕೊನೆಯುಸಿರೆಳೆದರು. ठळीः @ARA Memer 29 డినిం, 25 By Tharunya Sanil ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ 444 4 ಕೋಟಿ ಭಾರತೀಯರ ವಿಶ್ವಾಸ LokalApp ಕ್ರಿಕೆಟ್ ಮೈದಾನದಲ್ಲೇ ಹೃದಯಾಘಾತ: ಸಹಾಯಕ ಕೋಚ್ ನಿಧನ (ವಿಡಿಯೋ) ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಪಂದ್ಯದ ವೇಳೆ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಢಾಕಾ ಮಹಬೂಬ್ ಅಲಿ ಜಾಕಿ ಹೃದಯಾಘಾತಕ್ಕೀಡಾಗಿ ನಿಧನರಾಗಿದ್ದಾರೆ. ಕ್ಯಾಪಿಟಲ್ಸ್ ಮತ್ತು ರಾಜ್ಶಾಹಿ ఢర ವಾರಿಯರ್ಸ್ ನಡುವಿನ ಪಂದ್ಯಕ್ಕೂ ಮುನ್ನ ಅವರು  ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದರು. ತಕ್ಷಣವೇ ವೈದ್ಯಕೀಯ ತಂಡದಿಂದ ಚಿಕಿತ್ಸೆ ಮತ್ತು ಸಿಪಿಆರ್ ನೀಡಲಾಗಿದ್ದು , ಆಸ್ಪತ್ರೆಗೆ ಸಾಗಿಸಲಾಯಿತು. ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಕೊನೆಯುಸಿರೆಳೆದರು. ठळीः @ARA Memer 29 డినిం, 25 By Tharunya Sanil ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ - ShareChat