ShareChat
click to see wallet page
search
#😇ಬ್ರಹ್ಮಾಕುಮಾರೀಸ್
😇ಬ್ರಹ್ಮಾಕುಮಾರೀಸ್ - ಜ್ಯೋತಿ ಚೀವನ ಪಾರಲೌಕಿಕ ಸುಖ ದೇಹವನ್ನು ಮೀರಿದ ಆತ್ಮದ 92 ಶಕ್ತಿಯ; ತಿಳಿದುಕೊಳ್ಳುವುದೇ ಪಾರಲೌಕಿಕ ಸುಖವಾಗಿದೆ: ರಾಜಯೋಗಿ 03-~~~0 ಡಾll ಬ್ರ. ಕು. ಮೃತ್ಯುಂಜಯ ಚಿಂತನ ದೇಹವನ್ನು ಆರಾಮದಾಯಕವಾಗಿಡಲು ನಾವು ವಿವಿಧ ಸೌಕರ್ಯಗಳು ಮತ್ತು ಸಲಕರಣೆಗಳ ವ್ಯವಸ್ಥೆ  ಮಾಡಿಕೊಳ್ಳುತ್ತೇವೆ; ಒಂದು ರೀತಿಯಲ್ಲಿ ಇವು ವ್ಯವಹಾರಕ್ಕೆ ಬೇಕಾದ ಕಚ್ಚಾ ವಸ್ತುಗಳು ಕೂಡ. ಆದರೆ ನಮ್ಮ ದೇಹವನ್ನು ಮೀರಿದ ಆತ್ಮದ ಸ್ವರೂಪವನ್ನು ನಾವು ಗುರುತಿಸಿದಾಗ , ಅನಂತ ಮತ್ತು ಅಪರಿಮಿತ ಸಂತೋಷವನ್ನು ನಾವು ಪಡೆಯುತ್ತೇವೆ: ವಧಾನ ನಾನು ಆತ್ಮನಾಗಿದ್ದೇನೆ. ನಾನು ಹಣೆಯ ಎರಡು ಹುಬ್ಬುಗಳ నెడువిన భృశటియిల్లి వాసిసుక్తిని నాను జృశెన్యనాగిద్నిని దిదేవు జడవాగిది నెన్నె రవెవు ಜಯೋರ್ತಿರ್ ಬಿಂದುವಾಗಿದೆ. ನಾನು ಬೆಳಕಿನ ರೂಪದಲ್ಲಿ ಪ್ರಕಾಶಮಾನವಾಗಿ ಹೊಳೆಯುತ್ತೇನೆ. ನಾನು ದೇಹವನ್ನು ನಡೆಸುವ ಚಾಲಕನಾಗಿದ್ದೇನೆ. ಆತ್ಮದ ತಂದೆ, ಪರಮಪಿತ ಪರಮಾತ್ಮನೂ ಕೂಡ ಜ್ಯೋತಿ ಸ್ವರೂಪರಾಗಿದ್ದಾರೆ: ಪರಮಾತ್ಮನು ಸೂರ್ಯ, ಚಂದ್ರ ನಕ್ಷತರಗಳು ಮತ್ತು ಆಕಾಶಕ್ಕಿಂತ ಮೇಲಿರುವ ಪರಂಧಾಮದಲ್ಲಿ ವಾಸಿಸುತ್ತಾರೆ: అవెరెన్ను . నన్న ಮನಸ್ಸಿನ ಕಣ್ಣಿನಿಂದ ನೋಡುತ್ತೇನೆ: నాను ಅವರಿಂದ ಆಹ್ಲಾದಕರ ಕಿರಣಗಳು ನನ್ನ ಮೇಲೆ ಬೀಳುತ್ತವೆ: ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕನಿಷ್ಠ 15 ನಿಮಿಷಗಳ ಕಾಲ ಈ ರೀತಿಯ ಯೋಗಾಭ್ಯಾಸ ಮಾಡುವುದರಿಂದ ನನಗೆ ಅಪರಿಮಿತವಾದ ಸಂತೋಷ ಲಭಿಸುತ್ತದೆ: ಬ್ರಹ್ಯಾಕುಮಾರಿಸ್ ಶಿಕ್ಣ ವಿಭಾಗ, ಮೌಂಟ್ ಅಬು್ ಜ್ಯೋತಿ ಚೀವನ ಪಾರಲೌಕಿಕ ಸುಖ ದೇಹವನ್ನು ಮೀರಿದ ಆತ್ಮದ 92 ಶಕ್ತಿಯ; ತಿಳಿದುಕೊಳ್ಳುವುದೇ ಪಾರಲೌಕಿಕ ಸುಖವಾಗಿದೆ: ರಾಜಯೋಗಿ 03-~~~0 ಡಾll ಬ್ರ. ಕು. ಮೃತ್ಯುಂಜಯ ಚಿಂತನ ದೇಹವನ್ನು ಆರಾಮದಾಯಕವಾಗಿಡಲು ನಾವು ವಿವಿಧ ಸೌಕರ್ಯಗಳು ಮತ್ತು ಸಲಕರಣೆಗಳ ವ್ಯವಸ್ಥೆ  ಮಾಡಿಕೊಳ್ಳುತ್ತೇವೆ; ಒಂದು ರೀತಿಯಲ್ಲಿ ಇವು ವ್ಯವಹಾರಕ್ಕೆ ಬೇಕಾದ ಕಚ್ಚಾ ವಸ್ತುಗಳು ಕೂಡ. ಆದರೆ ನಮ್ಮ ದೇಹವನ್ನು ಮೀರಿದ ಆತ್ಮದ ಸ್ವರೂಪವನ್ನು ನಾವು ಗುರುತಿಸಿದಾಗ , ಅನಂತ ಮತ್ತು ಅಪರಿಮಿತ ಸಂತೋಷವನ್ನು ನಾವು ಪಡೆಯುತ್ತೇವೆ: ವಧಾನ ನಾನು ಆತ್ಮನಾಗಿದ್ದೇನೆ. ನಾನು ಹಣೆಯ ಎರಡು ಹುಬ್ಬುಗಳ నెడువిన భృశటియిల్లి వాసిసుక్తిని నాను జృశెన్యనాగిద్నిని దిదేవు జడవాగిది నెన్నె రవెవు ಜಯೋರ್ತಿರ್ ಬಿಂದುವಾಗಿದೆ. ನಾನು ಬೆಳಕಿನ ರೂಪದಲ್ಲಿ ಪ್ರಕಾಶಮಾನವಾಗಿ ಹೊಳೆಯುತ್ತೇನೆ. ನಾನು ದೇಹವನ್ನು ನಡೆಸುವ ಚಾಲಕನಾಗಿದ್ದೇನೆ. ಆತ್ಮದ ತಂದೆ, ಪರಮಪಿತ ಪರಮಾತ್ಮನೂ ಕೂಡ ಜ್ಯೋತಿ ಸ್ವರೂಪರಾಗಿದ್ದಾರೆ: ಪರಮಾತ್ಮನು ಸೂರ್ಯ, ಚಂದ್ರ ನಕ್ಷತರಗಳು ಮತ್ತು ಆಕಾಶಕ್ಕಿಂತ ಮೇಲಿರುವ ಪರಂಧಾಮದಲ್ಲಿ ವಾಸಿಸುತ್ತಾರೆ: అవెరెన్ను . నన్న ಮನಸ್ಸಿನ ಕಣ್ಣಿನಿಂದ ನೋಡುತ್ತೇನೆ: నాను ಅವರಿಂದ ಆಹ್ಲಾದಕರ ಕಿರಣಗಳು ನನ್ನ ಮೇಲೆ ಬೀಳುತ್ತವೆ: ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕನಿಷ್ಠ 15 ನಿಮಿಷಗಳ ಕಾಲ ಈ ರೀತಿಯ ಯೋಗಾಭ್ಯಾಸ ಮಾಡುವುದರಿಂದ ನನಗೆ ಅಪರಿಮಿತವಾದ ಸಂತೋಷ ಲಭಿಸುತ್ತದೆ: ಬ್ರಹ್ಯಾಕುಮಾರಿಸ್ ಶಿಕ್ಣ ವಿಭಾಗ, ಮೌಂಟ್ ಅಬು್ - ShareChat