ShareChat
click to see wallet page
search
#🆕 ಲೇಟೆಸ್ಟ್ ಬಝ್ 📢
🆕 ಲೇಟೆಸ್ಟ್ ಬಝ್ 📢 - way2news ! BREAKING NEWS Wayznews ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಮನೆ ಮೇಲೆ CBI 0e ಮಾಜಿ ಸಚಿವ B ನಾಗೇಂದ್ರ ಅವರ ಆಪ್ತ ವಿಶ್ವನಾಥ ಮನೆ ಮೇಲೆ CBI ದಾಳಿ ನಡೆಸಿದೆ. ಬಳ್ಳಾರಿ ನಗರದಲ್ಲಿ ವಿಶ್ವನಾಥ ನಿವಾಸಕ್ಕೆ 4 ಅಧಿಕಾರಿಗಳು ದಾಳಿ ನಡೆಸಿ, ಮನೆ ' ಪರಿಶೀಲಿಸಿದ್ದಾರೆ. ದಾಳಿ ವೇಳೆ ವಿಶ್ವನಾಥ ಮನೆಯಲ್ಲಿಲ್ಲದ " ಮಹೇಶ್ನನ್ನು CBI ಕಾರಣ, ಅವರ ಸಹೋದರ ಅಧಿಕಾರಿಗಳು ಬ್ರೂಸ್ ಪೇಟೆ ಪೊಲೀಸ್ ಠಾಣೆಗೆ ಕರೆತಂದು ;, ವಿಶ್ವನಾಥ ಸಂಬಂಧಿತ ಮಾಹಿತಿ ಸಂಗ್ರಹಿಸುತ್ತಿದ್ದಾರೆ . ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ವಿಶ್ವನಾಥ ಪಾತ್ರವಿದೆ ಎಂಬ '" ಆರೋಪದಡಿ ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ . way2news ! BREAKING NEWS Wayznews ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಮನೆ ಮೇಲೆ CBI 0e ಮಾಜಿ ಸಚಿವ B ನಾಗೇಂದ್ರ ಅವರ ಆಪ್ತ ವಿಶ್ವನಾಥ ಮನೆ ಮೇಲೆ CBI ದಾಳಿ ನಡೆಸಿದೆ. ಬಳ್ಳಾರಿ ನಗರದಲ್ಲಿ ವಿಶ್ವನಾಥ ನಿವಾಸಕ್ಕೆ 4 ಅಧಿಕಾರಿಗಳು ದಾಳಿ ನಡೆಸಿ, ಮನೆ ' ಪರಿಶೀಲಿಸಿದ್ದಾರೆ. ದಾಳಿ ವೇಳೆ ವಿಶ್ವನಾಥ ಮನೆಯಲ್ಲಿಲ್ಲದ " ಮಹೇಶ್ನನ್ನು CBI ಕಾರಣ, ಅವರ ಸಹೋದರ ಅಧಿಕಾರಿಗಳು ಬ್ರೂಸ್ ಪೇಟೆ ಪೊಲೀಸ್ ಠಾಣೆಗೆ ಕರೆತಂದು ;, ವಿಶ್ವನಾಥ ಸಂಬಂಧಿತ ಮಾಹಿತಿ ಸಂಗ್ರಹಿಸುತ್ತಿದ್ದಾರೆ . ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ವಿಶ್ವನಾಥ ಪಾತ್ರವಿದೆ ಎಂಬ '" ಆರೋಪದಡಿ ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ . - ShareChat