👫ಇರಬೇಕು ಒಬ್ಬಳು ಸಂಗಾತಿ ,👫
ನೋವುಗಳಿಗೆ ಸ್ಪಂದಿಸುತ್ತಾ,
ತಪ್ಪುಗಳನ್ನು ತಿದ್ದುತ್ತಾ,
😊ಖುಷಿಯನ್ನು ಹಂಚಿಕೊಳ್ಳುತ್ತಾ,😊
❤️ಪ್ರೇಮಿಗಿಂತ ಹೆಚ್ಚಾಗಿ ಪ್ರೀತಿಸುತ್ತಾ,❤️
ಆಗಾಗ ರೆಗಿಸುತ್ತಾ,
👩❤️👨ಬದುಕಿಗೆ ಸ್ಪೂರ್ತಿ ತುಂಬುವಂತ,👩❤️👨
ಸಂಗಾತಿ ಇರಬೇಕು ,
💞 ನಿನ್ನ ಹಾಗೆ 💞 #❤❤❤❤


