ShareChat
click to see wallet page
search
#followme #💓 ಪ್ರೀತಿ #💕ಎರಡು ಹೃದಯಗಳು #💓ಮನದಾಳದ ಮಾತು #🌙ನೀ ನನ್ನ ಚಂದಿರ💖
followme - అర్షెంగళలి అడెగిదె అబ్జరి నిను; ನನ್ನ ಮೌನಕ್ಕೆ ಸಿಕ್ಕ ಮಧುರ ಸ್ವರ ನೀನು: ನಿನ್ನ ಮುಂಗುರುಳ ಮರೆಯಲ್ಲಿ ಅಡಗಿದೆ ಚಂದಿರನ ಕಾಂತಿ, ನಿನ್ನಹತ್ತಿರದ ಒಡನಾಟವೇ ನನ್ನ ಬದುಕಿನ ಶಾಂತಿ: ಹವಳದ ಕೆಂಪು ಸೋಲುವಂತಿದೆ ನಿನ್ನೀ ತುಟಿಗಳ ಅಂಚು, ಅಲ್ಲಿ ಮಿಂಚುವ ಕಿರುನಗೆಯೇ ಈ ನನ್ನ ಒಲವಿನ ಸಂಚು: ಕೆನ್ನೆಯ ಮೇಲಿರುವ ಆ ಗುಳಿಯ ಅಂದವೇ ಒಂದು ಕವಿತೆ, ನಿನ್ನ ರೂಪವ ಕಂಡ ಮೇಲೆ ಬೇರೆ ಜಗತ್ತಿನ ಹಂಬಲವೇಕೆ? ರಾಜಹಂಸದ ಲಾಸ್ಯವನ್ನೂ ಮೀರಿದ ನಿನ್ನ ನಡಿಗೆ, ತಂಗಾಳಿಯೂ ಕಾಯುತಿದೆ ನಿನ್ನ ಸ್ಪರ್ಶದ ಏಣಿಗೆ.  ಅಲೆಯಂತೆ ಬಳುಕುವ ಸೊಂಟದ ಸೊಬಗು ಬಲು ಮೋಹಕ, ನಿನ್ನ ಅಡಿಯಿಡುವ ಹಾದಿಯೇ ನನ್ನ ಪಾಲಿಗೆ ಪಾವನ ಲೋಕ . అర్షెంగళలి అడెగిదె అబ్జరి నిను; ನನ್ನ ಮೌನಕ್ಕೆ ಸಿಕ್ಕ ಮಧುರ ಸ್ವರ ನೀನು: ನಿನ್ನ ಮುಂಗುರುಳ ಮರೆಯಲ್ಲಿ ಅಡಗಿದೆ ಚಂದಿರನ ಕಾಂತಿ, ನಿನ್ನಹತ್ತಿರದ ಒಡನಾಟವೇ ನನ್ನ ಬದುಕಿನ ಶಾಂತಿ: ಹವಳದ ಕೆಂಪು ಸೋಲುವಂತಿದೆ ನಿನ್ನೀ ತುಟಿಗಳ ಅಂಚು, ಅಲ್ಲಿ ಮಿಂಚುವ ಕಿರುನಗೆಯೇ ಈ ನನ್ನ ಒಲವಿನ ಸಂಚು: ಕೆನ್ನೆಯ ಮೇಲಿರುವ ಆ ಗುಳಿಯ ಅಂದವೇ ಒಂದು ಕವಿತೆ, ನಿನ್ನ ರೂಪವ ಕಂಡ ಮೇಲೆ ಬೇರೆ ಜಗತ್ತಿನ ಹಂಬಲವೇಕೆ? ರಾಜಹಂಸದ ಲಾಸ್ಯವನ್ನೂ ಮೀರಿದ ನಿನ್ನ ನಡಿಗೆ, ತಂಗಾಳಿಯೂ ಕಾಯುತಿದೆ ನಿನ್ನ ಸ್ಪರ್ಶದ ಏಣಿಗೆ.  ಅಲೆಯಂತೆ ಬಳುಕುವ ಸೊಂಟದ ಸೊಬಗು ಬಲು ಮೋಹಕ, ನಿನ್ನ ಅಡಿಯಿಡುವ ಹಾದಿಯೇ ನನ್ನ ಪಾಲಿಗೆ ಪಾವನ ಲೋಕ . - ShareChat