ShareChat
click to see wallet page
search
ಈ ವರ್ಷದ ಮೌನಿ ಅಮಾವಾಸ್ಯೆ ಜನವರಿ 18 ರ ಭಾನುವಾರದಂದು ಆಚರಿಸಲಾಗುತ್ತದೆ. ಮೌನಿ ಅಮಾವಾಸ್ಯೆಯನ್ನು ಮಾಘ ಅಮಾವಾಸ್ಯೆ ಅಥವಾ ಅವರಾತ್ರಿ ಅಮಾವಾಸ್ಯೆ ಎಂದೂ ಕೂಡ ಕರೆಯುತ್ತಾರೆ. ಈ ಮೌನಿ ಅಮಾವಾಸ್ಯೆಯಲ್ಲಿ, ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು, ದಾನ ಮಾಡುವುದು ಮತ್ತು ಮೌನ ಉಪವಾಸ ಮಾಡುವ ಸಂಪ್ರದಾಯವಿದೆ. ಈ ಅಮಾವಾಸ್ಯೆಯನ್ನು ಪುಣ್ಯದ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ನದಿ ಸ್ನಾನ ಮತ್ತು ದಾನ ಮಾಡುವುದರಿಂದ ಪಾಪಗಳು ಶುದ್ಧವಾಗುತ್ತವೆ. #🔱 ಭಕ್ತಿ ಲೋಕ
🔱 ಭಕ್ತಿ ಲೋಕ - ಅವರಾತ್ರಿ ಅಮಾವಾಸ್ಯೆಯ ಹಾರ್ದಿಕ ಶುಭಾಶಯಗಳು ಅವರಾತ್ರಿ ಅಮಾವಾಸ್ಯೆಯ ಹಾರ್ದಿಕ ಶುಭಾಶಯಗಳು - ShareChat