ShareChat
click to see wallet page
search
*ನ್ಯೂಜಿಲೆಂಡ್ ವಿರುದ್ಧ ಭಾರತ ತಂಡಕ್ಕೆ ಸೋಲು* ಈ ಮಾಹಿತಿಯನ್ನು ಪೂರ್ಣವಾಗಿ ಓದಿ: https://getlokalapp.com/share/posts/16189200?utm_source=article&utm_v=pdd_article_share&utm_constituency_id=4145 #🏏ಭಾರತ vs ನ್ಯೂಜಿಲೆಂಡ್ - 4th T20ಯಲ್ಲಿ ಭಾರತಕ್ಕೆ ಸೋಲು💔
🏏ಭಾರತ vs ನ್ಯೂಜಿಲೆಂಡ್ - 4th T20ಯಲ್ಲಿ ಭಾರತಕ್ಕೆ ಸೋಲು💔 - ppolle | $ 4 ಕೋಟಿ ಭಾರತೀಯರ ವಿಶ್ವಾಸ LokalApp ನ್ಯೂಜಿಲೆಂಡ್ ವಿರುದ್ಧ ಭಾರತ ತಂಡಕ್ಕೆ ಸೋಲು ಬುಧವಾರ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ మదలు ತಂಡವು 7 ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿ ಭಾರತಕ್ಕೆ ಸ್ಪರ್ಧಾತ್ಮಕ ಮೂತ್ತದ ಗುರಿಯನ್ನು ನೀಡಿತ್ತು. ಆರಂಭಿಕರಾದ ಡೆವೂನ್ ಕಾನ್ವೇ ಹಾಗೂ ಟಿಮ್ ಸೀಫರ್ಟ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಮೂತ್ತವನ್ನು ಬೆನ್ನತ್ತಿದ ಭಾರತ ತಂಡ 165 ರನ್ಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಅನುಭವಿಸಿದೆ. ಭಾರತ ತಂಡದ ಪರ ಶಿವಂ ದುಬೆ 65 ರನ್ ಗಳಿಸಿ ಮಿಂಚಿದ್ದಾರೆ . 28 ಜನವರಿ, 26 By akshith ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ ppolle | $ 4 ಕೋಟಿ ಭಾರತೀಯರ ವಿಶ್ವಾಸ LokalApp ನ್ಯೂಜಿಲೆಂಡ್ ವಿರುದ್ಧ ಭಾರತ ತಂಡಕ್ಕೆ ಸೋಲು ಬುಧವಾರ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ మదలు ತಂಡವು 7 ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿ ಭಾರತಕ್ಕೆ ಸ್ಪರ್ಧಾತ್ಮಕ ಮೂತ್ತದ ಗುರಿಯನ್ನು ನೀಡಿತ್ತು. ಆರಂಭಿಕರಾದ ಡೆವೂನ್ ಕಾನ್ವೇ ಹಾಗೂ ಟಿಮ್ ಸೀಫರ್ಟ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಮೂತ್ತವನ್ನು ಬೆನ್ನತ್ತಿದ ಭಾರತ ತಂಡ 165 ರನ್ಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಅನುಭವಿಸಿದೆ. ಭಾರತ ತಂಡದ ಪರ ಶಿವಂ ದುಬೆ 65 ರನ್ ಗಳಿಸಿ ಮಿಂಚಿದ್ದಾರೆ . 28 ಜನವರಿ, 26 By akshith ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ - ShareChat