ಬೆoಕಿಯಂತೆ ನಾನು
ಬೆಣ್ಣೆಯಂತೆ ಅವಳು
ಕರಗಿ ನಿರಾಗಿದ್ದೂ ಸುಳ್ಳಲ್ಲ.
ಅದು ಬೆಣ್ಣೆಯಂತ ಅವಳ ಮನಸಿಗೆ
ಬೆoಕಿಯಂತ ನಾನು ಕರಗಿ ಹೋದೆ.
ಅದೇನೋ ಆಕರ್ಷಣೆ ಅವಳ
ನೋಟದಲ್ಲಿ,,
ಅವಳಾಡುವ ಮಾತಿನಲ್ಲಿ,,
ಅವಳು ತೋರುವ ಪ್ರೀತಿಯಲ್ಲಿ.
ನಿಜ ನಾನು ಶರಣಾಗಿ ಹೋಗಿದ್ದು
ಅವಳ ಒಳ್ಳೆತನ ಅವಳ ಮುಗ್ದತೆಗೆ.
ಹೇ ಹುಡುಗಿ,,,
ನಾ ನಿನ್ನವನೇ ಇಂದು ಏಂದೇಂದು ಕಣೇ... #❤❤❤❤


