ಹಣದ ಮುಖವಾಡ | ಹಣದ ಹಿಂದೆ ಸ್ನೇಹ |ಸಂಬಂಧಗಳ ಮೌಲ್ಯ | Money And Masks | Hidden Intentions
ಹಣಕ್ಕೊಸ್ಕರ ಸಂಬಂಧಗಳಲ್ಲಿ ವಿಷ ಬೀಜ ಬಿತ್ತುಔರು ನಗುತ್ತಾ ನೋವು ಕೊಡ್ತಾರೆ.
ಅವರ ಮಾತುಗಳು ಮೌನವಾಗಿ ಸಂಬಂಧಗಳನ್ನು ಮುರಿಯುತ್ತವೆ.
ಇಂತಹವರಿಂದ ದೂರ ಉಳಿಯುವುದು ಸ್ವಾರ್ಥವಲ್ಲ,
ನಿಮ್ಮ ಕುಟುಂಬ ಮತ್ತು ಸಂಬಂಧಗಳನ್ನು ಉಳಿಸಿಕೊಳ್ಳುವ ಜಾಣ್ಮೆ.
#📜 ನುಡಿಮುತ್ತು #💓ಮನದಾಳದ ಮಾತು #👌ಜೀವನದ ಮಾತು #✍️ ಮೋಟಿವೇಷನಲ್ ಕೋಟ್ಸ್ #ಬಿಟ್ಹೋದರೂ ಬಿಡದಿ ಮಾಯೇ!ಮನದಾಳದ ಮಾತುಗಳು!
00:54

