ShareChat
click to see wallet page
search
ಒಳ್ಳೆಯ ಜನರನ್ನು ಆರಿಸುವ ಬದಲು ಜನರಲ್ಲಿರುವ ಒಳ್ಳೆಯದನ್ನು ಗುರುತಿಸುವ ಶಕ್ತಿ ಬೆಳೆಸಿಕೊಳ್ಳೋಣ. ಒಳ್ಳೆಯದನ್ನು ಸ್ವೀಕರಿಸುವ ಕೆಟ್ಟದ್ದನ್ನು ನಿರಾಕರಿಸುತ್ತ ಸಾಗೋಣ. #ಜ್ಞಾನವಾಣಿ. ##ಜ್ಞಾನವಾಣಿ #ಪ್ರೇರಣೆ #ಕವನ