ShareChat
click to see wallet page
search
#🔯ಇಂದಿನ ರಾಶಿ ಭವಿಷ್ಯ💰 #🌅Good Morning🍵 #🔯ಭವಿಷ್ಯವಾಣಿ #🕉️ ಶುಭ ಶುಕ್ರವಾರ #♊ಜ್ಯೋತಿಷ್ಯ
🔯ಇಂದಿನ ರಾಶಿ ಭವಿಷ್ಯ💰 - ರಾಶ ಫಲ #MaharshiDarshanal ದಿನಾಂಕ :09.01.26 ಮಿಥುನ ಶುಭ ಕಾರ್ಯದ ಮಾತುಕತೆಗೆ ಒಳ್ಳೆಯ ದಿನಮಾನವಾಗಿದೆ . ಬಹು  ನಿರೀಕ್ಷಿತ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುತ್ತೀರಿ . ಸಂಬಂಧಿಕರಿಂದ | ಶುಭವಾರ್ತೆಯನ್ನು ಕೇಳುತ್ತೀರಿ. ನೂತನ ವಸ್ತು ಮತ್ತು ಆಭರಣದ ಖರೀದಿ ಯೋಗವಿದೆ. ವೃತ್ತಿಪರ ಕಾಪಾಡ ವ್ಯವಹಾರಗಳಲ್ಲಿ ಹೆಚ್ಚಿನ ಲಾಭಾಂಶವನ್ನು ` ಕಾಣುತ್ತೀರಿ. ಆರ್ಥಿಕ ಅಭಿವೃದ್ಧಿ ಮತ್ತು ಪ್ರಗತಿ ಉಂಟಾಗುತ್ತದೆ . ಆರ್ಥಿಕ ಮೂಲಗಳು'  ಹೆಚ್ಚಿಗೆ ಇರುತ್ತದೆ. ಕಡಿಮೆ ಶ್ರಮ ಹೆಚ್ಚು ಫಲವನ್ನು ಕಾಣುತ್ತೀರಿ. ನೂತನ ವ್ಯಾಪಾರ  ವ್ಯವಹಾರಗಳನ್ನು ಶುರು ಮಾಡಲು ಒಳ್ಳೆಯ ದಿನವಾಗಿದೆ . ಶುಭದಿನವಾಗಿದೆ: దిజ్మ ಅದೃಷ್ಟದ ಪೂರ್ವ ಅದೃಷ್ಟದ ಸಂಖ್ಯೆ ಅದೃಷ್ಟದ ಬಣ್ಣ : ಕಿತ್ತಳ ಬಣ್ಣ ಶೀ ಲಲಿತಾ ಪಂಚರತ್ನ ಸ್ತೋತ್ರ ಪಠಣ ಪರಿಹಾರ ಕರ್ಕಾಟಕ ಸಹೋದರರ ನಡುವೆ ಇದ್ದ ಬಿನ್ನಾಭಿಪ್ರಾಯಗಳು ಮತ್ತು ಮನಸ್ತಾಪಗಳು ದೂರವಾಗುತ್ತದೆ. ಹಣಕಾಸಿನ ಒಳಹರಿವು ಚಿನ್ನಾಗಿದೆ. ಹಳೆಯ ಸಾಲದಿಂದ ಮುಕ್ತಿಯನ್ನು ಪಡೆಯುತ್ತೀರಿ. ಖರ್ಚುಗಳು ಕಡಿಮೆ ಆದಾಯ ಹೆಚ್ಚಾಗುತ್ತದೆ : ಹೆಚ್ಚು ಕುಟುಂಬದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲಿಸಿರುತ್ತದೆ. ದಾಂಪತ್ಯ ಜೀವನ ಸಾಮರಸ್ಯದಿಂದ ಕೂಡಿರುತ್ತದೆ.ನಿಮ್ಮ ಮಕ್ಕಳ ಶೈಕ್ಷಣಿಕ ಜೀವನದಲ್ಲಿ ಒಳ್ಳಿಯ ್ ಪ್ಗತಿಯನ್ನು ಕಾಣುತ್ತೀರಿ. ದೂರ ಪ್ರಯಾಣದಿಂದ ಲಾಭದಾಯಕ ಅವಕಾಶಗಳು ಸಿಗಬಹುದು. ಕುಟುಂಬದಲ್ಲಿದ್ದ ಅನಾರೋಗ್ಯದ ಸಮಸ್ಯೆ ನಿವಾರಣೆಯಾಗಿ ಆರೋಗ್ಯದ ಅಭಿವೃದ್ಧಿ ಉಂಟಾಗುತ್ತದೆ. ದಿನಸಿ ಅಂಗಡಿ ಮಾರಾಟಗಾರರಿಗೆ ಮತ್ತು ದೈವಿಕ ವಸ್ತು ಮಾರಾಟಗಾರರಿಗೆ ಹೆಚ್ಚಿನ ಲಾಭ ಉಂಟಾಗುತ್ತದೆ. ಶುಭದಿನವಾಗಿದೆ : ಅದೃಷ್ಟದ ದಿಕ್ಕು ಆಗ್ನೇಯ ಅದೃಷ್ಟದ ಸಂಖ್ಯ ಅದೃಷ್ಟದ ಬಣ್ಣ : ನೇರಳೆ ಬಣ್ಣ ಶರೀ ಪಶುಪತಿ ಅಷ್ಟಕ ಸ್ತೋತ್ರ ಪಠಣ ಪರಿಹಾರ 3.8 7:30 colors @குச 238 ಕನೃಡ   ರಾಶ ಫಲ #MaharshiDarshanal ದಿನಾಂಕ :09.01.26 ಮಿಥುನ ಶುಭ ಕಾರ್ಯದ ಮಾತುಕತೆಗೆ ಒಳ್ಳೆಯ ದಿನಮಾನವಾಗಿದೆ . ಬಹು  ನಿರೀಕ್ಷಿತ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುತ್ತೀರಿ . ಸಂಬಂಧಿಕರಿಂದ | ಶುಭವಾರ್ತೆಯನ್ನು ಕೇಳುತ್ತೀರಿ. ನೂತನ ವಸ್ತು ಮತ್ತು ಆಭರಣದ ಖರೀದಿ ಯೋಗವಿದೆ. ವೃತ್ತಿಪರ ಕಾಪಾಡ ವ್ಯವಹಾರಗಳಲ್ಲಿ ಹೆಚ್ಚಿನ ಲಾಭಾಂಶವನ್ನು ` ಕಾಣುತ್ತೀರಿ. ಆರ್ಥಿಕ ಅಭಿವೃದ್ಧಿ ಮತ್ತು ಪ್ರಗತಿ ಉಂಟಾಗುತ್ತದೆ . ಆರ್ಥಿಕ ಮೂಲಗಳು'  ಹೆಚ್ಚಿಗೆ ಇರುತ್ತದೆ. ಕಡಿಮೆ ಶ್ರಮ ಹೆಚ್ಚು ಫಲವನ್ನು ಕಾಣುತ್ತೀರಿ. ನೂತನ ವ್ಯಾಪಾರ  ವ್ಯವಹಾರಗಳನ್ನು ಶುರು ಮಾಡಲು ಒಳ್ಳೆಯ ದಿನವಾಗಿದೆ . ಶುಭದಿನವಾಗಿದೆ: దిజ్మ ಅದೃಷ್ಟದ ಪೂರ್ವ ಅದೃಷ್ಟದ ಸಂಖ್ಯೆ ಅದೃಷ್ಟದ ಬಣ್ಣ : ಕಿತ್ತಳ ಬಣ್ಣ ಶೀ ಲಲಿತಾ ಪಂಚರತ್ನ ಸ್ತೋತ್ರ ಪಠಣ ಪರಿಹಾರ ಕರ್ಕಾಟಕ ಸಹೋದರರ ನಡುವೆ ಇದ್ದ ಬಿನ್ನಾಭಿಪ್ರಾಯಗಳು ಮತ್ತು ಮನಸ್ತಾಪಗಳು ದೂರವಾಗುತ್ತದೆ. ಹಣಕಾಸಿನ ಒಳಹರಿವು ಚಿನ್ನಾಗಿದೆ. ಹಳೆಯ ಸಾಲದಿಂದ ಮುಕ್ತಿಯನ್ನು ಪಡೆಯುತ್ತೀರಿ. ಖರ್ಚುಗಳು ಕಡಿಮೆ ಆದಾಯ ಹೆಚ್ಚಾಗುತ್ತದೆ : ಹೆಚ್ಚು ಕುಟುಂಬದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲಿಸಿರುತ್ತದೆ. ದಾಂಪತ್ಯ ಜೀವನ ಸಾಮರಸ್ಯದಿಂದ ಕೂಡಿರುತ್ತದೆ.ನಿಮ್ಮ ಮಕ್ಕಳ ಶೈಕ್ಷಣಿಕ ಜೀವನದಲ್ಲಿ ಒಳ್ಳಿಯ ್ ಪ್ಗತಿಯನ್ನು ಕಾಣುತ್ತೀರಿ. ದೂರ ಪ್ರಯಾಣದಿಂದ ಲಾಭದಾಯಕ ಅವಕಾಶಗಳು ಸಿಗಬಹುದು. ಕುಟುಂಬದಲ್ಲಿದ್ದ ಅನಾರೋಗ್ಯದ ಸಮಸ್ಯೆ ನಿವಾರಣೆಯಾಗಿ ಆರೋಗ್ಯದ ಅಭಿವೃದ್ಧಿ ಉಂಟಾಗುತ್ತದೆ. ದಿನಸಿ ಅಂಗಡಿ ಮಾರಾಟಗಾರರಿಗೆ ಮತ್ತು ದೈವಿಕ ವಸ್ತು ಮಾರಾಟಗಾರರಿಗೆ ಹೆಚ್ಚಿನ ಲಾಭ ಉಂಟಾಗುತ್ತದೆ. ಶುಭದಿನವಾಗಿದೆ : ಅದೃಷ್ಟದ ದಿಕ್ಕು ಆಗ್ನೇಯ ಅದೃಷ್ಟದ ಸಂಖ್ಯ ಅದೃಷ್ಟದ ಬಣ್ಣ : ನೇರಳೆ ಬಣ್ಣ ಶರೀ ಪಶುಪತಿ ಅಷ್ಟಕ ಸ್ತೋತ್ರ ಪಠಣ ಪರಿಹಾರ 3.8 7:30 colors @குச 238 ಕನೃಡ - ShareChat