ShareChat
click to see wallet page
search
#ಜಾನಪದ ಗೀತೆ #ಜಾನಪದ ಗೀತೆ #ಜಾನಪದ ಗೀತೆ #ಜಾನಪದ ಗೀತೆ #janapada ಜಾನಪದ ಗೀತೆ ಸಾಂಗ್ ಜಾನಪದ
ಜಾನಪದ ಗೀತೆ - ಜಾನಪದ ಗೀತೆ ಶೀರ್ಷಿಕೆ: ಬಾಳ ಬಂಗಾರ ಶಿವಪ್ಪ ನಮ್ಮ ಶಿವಪ್ಪನೆಲ್ಲಾರು ಕೊಂಡಾಡಿರೋ ' ನಂದಿಯಮ್ಯಾಗ ಕುಂತವನ ಕೊಂಡಾಡಿರೋ  ಚಂದ್ರಾನ ಮುಡಿಯೋಳಿಟ್ಟವನ ಕೊಂಡಾಡಿರೋ . ಗಂಗಯತಲೆಮ್ಯಾಗೆ ಹೊತ್ತವನ ಕೊಂಡಾಡಿರೋl|  ನಮ್ಮ I| ' ಹಿಮಪರ್ವತದಾಗ ಕುಂತಾನ ನೋಡ ಮೊಕದಾಗ ಕೋಟಿ ಕಾಂತಿಯದಾವ ನೋಡ ಸುತ್ತಿಕೊಂಡವನ ನೋಡ ಕಂಠಾದಿ ಹಾವ ಶಿವಪ್ಪನ ನಗೆಯು ಬಲುಸೊಗಸು ನೋಡ Ilನಮ್ಮ/| * ಮುದ್ದುಮೊಗದ ಮುಕ್ಕಣನಿಗುದೋ ಅನ್ನೀರೆ '  ವಿಷಕಂಠನಾ ನೆನೆದೂ ಮನಸಾರೆ ನಮಿಸಿರೆ . ನಟರಾಜನ ನೆನೆದೂ ನಾಟ್ಯವಾಡುತ ಕರೆಯಿರೆ ' భయచిల్ల బాళాగి నెమ్మేII ಶಂಭೋ ಎಂದರೇ  ಉಧೋ-ಉಧೋ ಶಿವಶಂಕರ ಮಾಹಾದೇವಗೆ ಒಟ್ಟಾರೆ ನಮಿಸೋಣ ಬನ್ನಿ ಆ ಸೋಮೆಶ್ವರಗೆ . ಹಾಡು-ಪಾಟಲಿ ಪಶುಪತಿಯ ನೆನೆಯೋಣ ಭೋಳೆಶಂಕರನ ನೆನೆದರಾ ಬಾಳೇ ಬಂಗಾರI[ನಮ್ಮ Il ಸುಮನ ಜಿಕಾರಂತ್ ಜಾನಪದ ಗೀತೆ ಶೀರ್ಷಿಕೆ: ಬಾಳ ಬಂಗಾರ ಶಿವಪ್ಪ ನಮ್ಮ ಶಿವಪ್ಪನೆಲ್ಲಾರು ಕೊಂಡಾಡಿರೋ ' ನಂದಿಯಮ್ಯಾಗ ಕುಂತವನ ಕೊಂಡಾಡಿರೋ  ಚಂದ್ರಾನ ಮುಡಿಯೋಳಿಟ್ಟವನ ಕೊಂಡಾಡಿರೋ . ಗಂಗಯತಲೆಮ್ಯಾಗೆ ಹೊತ್ತವನ ಕೊಂಡಾಡಿರೋl|  ನಮ್ಮ I| ' ಹಿಮಪರ್ವತದಾಗ ಕುಂತಾನ ನೋಡ ಮೊಕದಾಗ ಕೋಟಿ ಕಾಂತಿಯದಾವ ನೋಡ ಸುತ್ತಿಕೊಂಡವನ ನೋಡ ಕಂಠಾದಿ ಹಾವ ಶಿವಪ್ಪನ ನಗೆಯು ಬಲುಸೊಗಸು ನೋಡ Ilನಮ್ಮ/| * ಮುದ್ದುಮೊಗದ ಮುಕ್ಕಣನಿಗುದೋ ಅನ್ನೀರೆ '  ವಿಷಕಂಠನಾ ನೆನೆದೂ ಮನಸಾರೆ ನಮಿಸಿರೆ . ನಟರಾಜನ ನೆನೆದೂ ನಾಟ್ಯವಾಡುತ ಕರೆಯಿರೆ ' భయచిల్ల బాళాగి నెమ్మేII ಶಂಭೋ ಎಂದರೇ  ಉಧೋ-ಉಧೋ ಶಿವಶಂಕರ ಮಾಹಾದೇವಗೆ ಒಟ್ಟಾರೆ ನಮಿಸೋಣ ಬನ್ನಿ ಆ ಸೋಮೆಶ್ವರಗೆ . ಹಾಡು-ಪಾಟಲಿ ಪಶುಪತಿಯ ನೆನೆಯೋಣ ಭೋಳೆಶಂಕರನ ನೆನೆದರಾ ಬಾಳೇ ಬಂಗಾರI[ನಮ್ಮ Il ಸುಮನ ಜಿಕಾರಂತ್ - ShareChat