ShareChat
click to see wallet page
search
#🙏 ಆಧ್ಯಾತ್ಮ #📚ಆಧ್ಯಾತ್ಮಿಕ ಬರಹಗಳು🙏 #🙏ಭಕ್ತಿಮಯ ಕೋಟ್ಸ್😇 #😇ಬ್ರಹ್ಮಾಕುಮಾರೀಸ್ #ಬ್ರಹ್ಮಾಕುಮಾರೀಸ್
🙏 ಆಧ್ಯಾತ್ಮ - ಶಕ್ತಿ ಇರುವದು ಅಹಂಕೌರದಲ್ಲಿ ಅಲ್ಲ ಬದಲಾಗಿ ವಿನಮುತೆಯಲ್ಲಿ: ಶಕ್ತಿಗೆ ಹೆಸರಾಗಿದ್ದ ವನವಾಸದ ಕಾಲದಲ್ಲಿ ಅಪೂರ ಭೀಮನು ಒ೦ದು ಸಂದರ್ಭದಲ್ಲಿ ತನ್ನ ಬಲದ ಬಗ್ಗೆ ಅಹಂಕಾರ ಹೊಂದಿದ್ದ . ದಾರಿಯಲ್ಲಿ ಸಾಗುತ್ತಿರುವಾಗ, ಒ೦ದು ಮುದಿ ಕೋತಿದಾರಿಗೆ ಅಡ್ಡವಾಗಿ ಮಲಗಿ ತನ್ನ ಬಾಲವನ್ನು ಹರಡಿಕೊಂಡಿತ್ತು . ಭೀಮನು ಅದನ್ನು ದಾರಿ ಬಿಡುವಂತೆ ಕೇಳಿದ: ಮುದಿ ಕೋತಿಯು ಶಾಂತವಾಗಿ,; ನಾನು ಬಹಳ ಸ್ಪಾದವನು. ಈ ಬಾಲವನ್ನು ಸರಿಸಲು ಶಕ್ತಿ ಇಲ್ಲ , ವಯ ಎ೦ದು ಹೇಳಿತು. ತನ್ನ ನೀನೇ స్వల్ప ~ல்  ಬಲದ ಮೇಲೆ ಅಪಾರ ವಿಶ್ವಾಸವಿದ್ದ ఛిమను ఒందు @ ಕೈಯಿಂದ ಕೋತಿಯ ಬಾಲವನ್ನು ಎತ್ತಲು ಪರಯತ್ನಿಸಿದ. ఆదరి అదు స్వల్పవు@ అలుగాడలిల్ల ನಂತರ ಎರಡೂ ಕೈಗಳಿಂದ, ಸಂಪೂರ್ಣ ಶಕ್ತಿಯನ್ನು ಬಳಸಿ ಪಯತ್ನಿಸಿದರೂ ಬಾಲವನ್ನು ಸರಿಸಲು ಸಾಧ್ಯವಾಗಲಿಲ್ಲ ಮತ್ತು ಗರ್ವ _ ಒಂದೇ ಕ್ಷಣದಲ್ಲಿ ಅಚ್ಚರಿ, ಅಸಹನೆ ೧ ಭೀಮನ ಮನಸ್ಸಿನಲ್ಲಿ ಮೂಡಿದವು. ಅಷ್ಟರಲ್ಲಿ ಆ నళ్ళు' ಕೋತಿಯು ಮಂದಹಾಸದಿಂದ ತನ್ನ ನಿಜ ರೂಪವನ್ನು ಪ್ರಕಟಗೊಳಿಸಿತು ಅದು ಯಾರು ಎಂಬುದು ತಿಳಿದಾಗ ಭೀಮನು ಬೆಚ್ಚಿಬಿದ್ದನು ೊ ಅದು ಅವನ ಅಣ್ಯ Lol ಅಪಾರ ಶಕ್ತಿಯ ಸಂಕೇತವಾದ ಹನುಮಂತ: ಹನುಮಂತನ ದಿವ್ಯ ಶಕ್ತಿ ಮತ್ತು ವಿನಮ್ರತೆಯನ್ನು ಕಂಡ శ్రన్న ಭೀಮನ ಅಹಂಕಾರ ಕರಗಿಹೋಯಿತು: ಶಕ್ತಿ ಎಷ್ಟೇ ಮಹತ್ತರವಾದರೂ , ಅದಕ್ಕಿಂತಲೂ ಮಿಗಿಲಾದ ಶಕ್ತಿ జగశ్తినల్సి ಇದೆ ಎಂಬ ಸತ್ಯ ಅವನಿಗೆ ಅರಿವಾಯಿತು: ಕುಮಾರಿಸ್ , from ಸೃಷ್ಟಿಕರ್ತ ಬ್ರಹ್ಮಾ శిర్షణ విభాగ మౌంటా అబు: ಶಕ್ತಿ ಇರುವದು ಅಹಂಕೌರದಲ್ಲಿ ಅಲ್ಲ ಬದಲಾಗಿ ವಿನಮುತೆಯಲ್ಲಿ: ಶಕ್ತಿಗೆ ಹೆಸರಾಗಿದ್ದ ವನವಾಸದ ಕಾಲದಲ್ಲಿ ಅಪೂರ ಭೀಮನು ಒ೦ದು ಸಂದರ್ಭದಲ್ಲಿ ತನ್ನ ಬಲದ ಬಗ್ಗೆ ಅಹಂಕಾರ ಹೊಂದಿದ್ದ . ದಾರಿಯಲ್ಲಿ ಸಾಗುತ್ತಿರುವಾಗ, ಒ೦ದು ಮುದಿ ಕೋತಿದಾರಿಗೆ ಅಡ್ಡವಾಗಿ ಮಲಗಿ ತನ್ನ ಬಾಲವನ್ನು ಹರಡಿಕೊಂಡಿತ್ತು . ಭೀಮನು ಅದನ್ನು ದಾರಿ ಬಿಡುವಂತೆ ಕೇಳಿದ: ಮುದಿ ಕೋತಿಯು ಶಾಂತವಾಗಿ,; ನಾನು ಬಹಳ ಸ್ಪಾದವನು. ಈ ಬಾಲವನ್ನು ಸರಿಸಲು ಶಕ್ತಿ ಇಲ್ಲ , ವಯ ಎ೦ದು ಹೇಳಿತು. ತನ್ನ ನೀನೇ స్వల్ప ~ல்  ಬಲದ ಮೇಲೆ ಅಪಾರ ವಿಶ್ವಾಸವಿದ್ದ ఛిమను ఒందు @ ಕೈಯಿಂದ ಕೋತಿಯ ಬಾಲವನ್ನು ಎತ್ತಲು ಪರಯತ್ನಿಸಿದ. ఆదరి అదు స్వల్పవు@ అలుగాడలిల్ల ನಂತರ ಎರಡೂ ಕೈಗಳಿಂದ, ಸಂಪೂರ್ಣ ಶಕ್ತಿಯನ್ನು ಬಳಸಿ ಪಯತ್ನಿಸಿದರೂ ಬಾಲವನ್ನು ಸರಿಸಲು ಸಾಧ್ಯವಾಗಲಿಲ್ಲ ಮತ್ತು ಗರ್ವ _ ಒಂದೇ ಕ್ಷಣದಲ್ಲಿ ಅಚ್ಚರಿ, ಅಸಹನೆ ೧ ಭೀಮನ ಮನಸ್ಸಿನಲ್ಲಿ ಮೂಡಿದವು. ಅಷ್ಟರಲ್ಲಿ ಆ నళ్ళు' ಕೋತಿಯು ಮಂದಹಾಸದಿಂದ ತನ್ನ ನಿಜ ರೂಪವನ್ನು ಪ್ರಕಟಗೊಳಿಸಿತು ಅದು ಯಾರು ಎಂಬುದು ತಿಳಿದಾಗ ಭೀಮನು ಬೆಚ್ಚಿಬಿದ್ದನು ೊ ಅದು ಅವನ ಅಣ್ಯ Lol ಅಪಾರ ಶಕ್ತಿಯ ಸಂಕೇತವಾದ ಹನುಮಂತ: ಹನುಮಂತನ ದಿವ್ಯ ಶಕ್ತಿ ಮತ್ತು ವಿನಮ್ರತೆಯನ್ನು ಕಂಡ శ్రన్న ಭೀಮನ ಅಹಂಕಾರ ಕರಗಿಹೋಯಿತು: ಶಕ್ತಿ ಎಷ್ಟೇ ಮಹತ್ತರವಾದರೂ , ಅದಕ್ಕಿಂತಲೂ ಮಿಗಿಲಾದ ಶಕ್ತಿ జగశ్తినల్సి ಇದೆ ಎಂಬ ಸತ್ಯ ಅವನಿಗೆ ಅರಿವಾಯಿತು: ಕುಮಾರಿಸ್ , from ಸೃಷ್ಟಿಕರ್ತ ಬ್ರಹ್ಮಾ శిర్షణ విభాగ మౌంటా అబు: - ShareChat